ನಂದಿನಿ ಮೈಸೂರು
ಇಂದು ಬೆಂಗಳೂರಿನಲ್ಲಿ ಮಾಜಿ ಸಚಿವರಾದ ಶ್ರೀರಾಮುಲು ರವರು ಹಾಗೂ ಪ್ರತಿಭಾನ್ವಿತ ಕನ್ನಡ ಚಲನಚಿತ್ರ ನಟ ಡಾಲಿ ಧನಂಜಯ್ ರವರ ಜೊತೆ ಅಖಿಲ ಕರ್ನಾಟಕ ಬಿ ಶ್ರೀರಾಮುಲು ಅಭಿಮಾನಿಗಳ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಶ್ರೀರಾಮುಲು ರವರ ಅಭಿಮಾನಿಗಳು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಭಾಕರಹುಣಸೂರು , ನರಸಿಂಹ, ನವೀನ್ ಮದಕರಿ,ದಯಾನಾಯಕ, ರಾಜು ಮಾರ್ಕೇಟ್,ಹೆಚ್ ಆರ್ ಪ್ರಕಾಶ್, ಮಾದೇಶ್,ಮಣಿನಾಯಕ, ಮೂರ್ತಿ, ವಿಜಯ್ ಕುಮಾರ್, ರಘು , ಇನ್ನು ಮುಂತಾದ ಅಭಿಮಾನಿಗಳು ಉಪಸ್ಥಿತರಿದ್ದರು.