ಮೈಸೂರು:27 ಜೂನ್ 2022
ನಂದಿನಿ ಮೈಸೂರು
ಸಾರ್ವಜನಿಕರಿಗೆ ಅನುಕೂಲವಾಗಲೇಂದು netmeds ಫಾರ್ಮಸಿಯೊಂದು ರಿಲಯನ್ಸ್ ಮಾರ್ಟ್ ನಲ್ಲಿ ತನ್ನ ನೂತನ ಶಾಖೆ ಆರಂಭಿಸಿದೆ.
ಮೈಸೂರಿನ ಜೆಪಿ ನಗರದಲ್ಲಿರುವ ರಿಲಿಯನ್ಸ್ ಮಾರ್ಟ್ ನಲ್ಲಿ ಆರಭವಾಗಿರುವ ಹೊಸ ಫಾರ್ಮಸಿಯನ್ನು ಟೇಪ್ ಕತ್ತರಿಸುವ ಮೂಲಕ ಮೇಯರ್ ಸುನಂದ ಪಾಲನೇತ್ರ ಉದ್ಘಾಟಿಸಿ ಶುಭ ಹಾರೈಸಿದರು.
ಅಥಿತಿಗಳಾಗಿ ಆಗಮಿಸಿದ
ಮಾಜಿ ನಗರಪಾಲಿಕೆ ಸದಸ್ಯರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಹಾಲಿ ಸದಸ್ಯ
ಎಂ ಡಿ ಪಾರ್ಥಸಾರಥಿ ಮಾತನಾಡಿ netmeds ಫಾರ್ಮಸಿ ತನ್ನ 13 ನೇ ಶಾಖೆ ಆರಂಭಿಸಿದೆ. ಕಡಿಮೆ ದರದಲ್ಲಿ ಅಗತ್ಯ ಔಷಧಿ ದೊರೆಯಲಿದೆ.ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದರು.