ನವಚೇತನರ ಬಸವೇಶ್ವರ ಟ್ರಸ್ಟ್ ನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

 

ನಂದಿನಿ ಮೈಸೂರು

ನವಚೇತನರ ಬಸವೇಶ್ವರ ಟ್ರಸ್ಟ್ (ರಿ.) (ವಿಶೇಷ ಕಾಶಿ) ಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ರೋಟರಿ ಅಂಬಾರಿ ಸಂಸ್ಥೆಯ ವತಿಯಿಂದ ಅಧ್ಯಕ್ಷರಾದ ರೋಟರಿಯನ್ ಭರತ್‌ ರವರು, ಕಾರ್ಯದರ್ಶಿಗಳಾದ ಹರೀಶ್‌ ರವರು, ರೋಟರಿಯನ್ ಬದುಕೃಷ್ಣರವರು. ಶ್ರೀಕಾಂತ್ ವೈನ್ಸ್ ಮಾಲೀಕರಾದ ಶ್ರೀ ಕಾಂತರವರು, ಡಾ|| ಮಾಲೇಗೌಡರು ಮೂಳೆ ತಜ್ಞರು, ಇ.ಎಸ್‌.ಬ. ಆಸ್ಪತ್ರೆ ಮೈಸೂರು ಚಂದರವರು, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಗೆಯ ಮಂಡಳಿಯ ಸದಸ್ಯರು. ಸಂಸ್ಥೆಯ ಅಧ್ಯಕ್ಷರಾದ ಮಾಕಿ ಮಾರೀಗೌಡರು. ಟ್ರಸ್ಟ್‌ನ ಶ್ರೀಮತಿ ಆಮೀನದೇಗು ಕಲೆಕಾನ್‌ರವರು, ಸನ್ನತಿಯವರು, ಶ್ರೀಮತಿ ಸುಧಾರವರು, ರಾಮಚಂದ್ರ ರವರು ತೇಜೇಶ್ವಿನಿ, ಸುನಿತ, ಶೀಲ, ಮಂಜುಳಮ್ಮ, ಸಂಸ್ಥೆಯ ನೌಶದರಾದ ಬಸಪ್ಪರವರು, ಪ್ರದೀಪ್ ಹೆಚ್.ಜಿ, ರವರು ಬಸವೇಗೌಡರು ರಾಮನ ದೋರ್ಡ್ ನೌಕರರು. ರಾಜ್ ಕುಮಾರ್ ರವರು. (ಅಂಚೆ ಇಲಾಖೆ) ದನಗಹಳ್ಳಿ ಬಸವರಾಜು ಗ್ರಾಮ ಪಂಚಾಯಿತಿ ಸದಸ್ಯರು, ಕೋಟೆಹುಂಡಿ ಮಂಬ ಇವರುಗಳು ಭಾಗವಹಿಸಿದರು.

ಶ್ರೀಯುತ ಶ್ರೀಕಾಂತ್ ವೈನ್ಸ್ ಮಾಲೀಕರು ನಮ್ಮ ಶಾಲೆಗೆ ಮಕ್ಕಳಿಗೆ ಮಳೆ ಮತ್ತು ಬಿಸಿಲು ಬಾರದಂತೆ ಮೇಲ್ಮಾವಣೆಯ ಸೀಟನ್ನು ಹಾಕಿಸಿಕೊಟ್ಟಿರುತ್ತಾರೆ. ಹಾಗೂ ಶ್ರೀ ಚಂದ್ರರವರು, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಯಕಾರಿಣಿಯ ಮಂಡಳಿಯ ಸದಸ್ಯರು ಇವರು ನಮ್ಮ ಶಾಲೆಯ ಮಕ್ಕಳಿಗೆ ಯೂನಿಫಾರಂ ಬಟ್ಟೆಯನ್ನು ಕೊಡಿಸಿರುತ್ತಾರೆ ಮತ್ತು ‘ಶ್ರೀಮತಿ ಪಲ್ಲವಿ ರವರು ಶಾಲೆಯ ಮಕ್ಕಳಿಗೆ ಯೂನಿಫಾರಂ ಬಟ್ಟೆಯನ್ನು ಸಹ ಕೊಡಿಸಿರುತ್ತಾರೆ.

Leave a Reply

Your email address will not be published. Required fields are marked *