ಮೈಸೂರು:30 ಜುಲೈ 2022
ನಂದಿನಿ ಮೈಸೂರು
ಮೈಸೂರು ತಾಲೂಕು ವೀರ ಮಡಿವಾಳರ ಸಂಘದ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ವಸಂತಕುಮಾರಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧ್ಯಕ್ಷರಾಗಿ ಸವಿತ, ಉಪಾಧ್ಯಕ್ಷರಾಗಿ ರಾಜಮ್ಮ, ಕಾರ್ಯದರ್ಶಿಯಾಗಿ ನೇತ್ರಾ, ಖಜಾಂಚಿಯಾಗಿ ಪುಷ್ಪ, ಸಹ ಕಾರ್ಯದರ್ಶಿಯಾಗಿ ಪ್ರೇಮ, ನಿರ್ದೇಶಕರಾಗಿ ಸುಮತಿ, ಸುರೇಖಾ, ಸರಸ್ವತಿ, ರೇಖಾ ಆಯ್ಕೆಯಾಗಿದ್ದಾರೆಂದರು.
ತಾಲೂಕು ಸಂಘದ ಅಧ್ಯಕ್ಷರಾದ ಜಯರಾಮ್, ರಾಜಮ್ಮ, ಪುಷ್ಪ, ಮಾದುರಾಜ್ ಹಾಜರಿದ್ದರು.