ನಂದಿನಿ ಮೈಸೂರು
ಮೈಸೂರು ಮಹದೇವಪುರ ಮುಖ್ಯ ರಸ್ತೆಯ ಸೈಯದ್ ಅಬ್ದುಲ್ ರೆಹಮಾನ್ ರಸ್ತೆಯಿಂದ ಹೊರವರ್ತುಲ ರಿಂಗ್ ರೋಡ್ ವರಗೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
ಮಸೀದಿ ಮುಂಭಾಗ 25 ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗುದ್ದಲಿ ಪೂಜೆ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ
ಅನ್ವರ್ ಬೇಗ್ , ಸೈಯದ್ ಇಕ್ಬಾಲ್ ,ಶೌಕತ್ , ರೆಹಮಾನ್ ಖಾನ್ , ಶೈನ್ ಷಾ , ಫಾರೂಖ್ , ಬಾಬು,ಲಾಲು ಸೇರಿದಂತೆ ಕಾಂಗ್ರೆಸ್ ಮುಖಂಡರು, ಸ್ಥಳೀಯ ನಿವಾಸಿಗಳು ಭಾಗಿಯಾಗಿದ್ದರು.