ನಂದಿನಿ ಮೈಸೂರು
*ಕೆಆರ್ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ* *ಪೂಜೆ*.
….. ವಾರ್ಡ್ ನಂಬರ್ 47.56. 63 ರಲ್ಲಿ ಕೆಆರ್ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ರವರು ಸುಮಾರು 430 ಲಕ್ಷ ರೂಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದರು ಮಹಿಂದ್ರಾ ಎನ್ ಕ್ಲೇವ್ ನಲ್ಲಿ 180 ಲಕ್ಷ ರೂಗಳ ರಸ್ತೆ ಕಾಮಗಾರಿಗಳಿಗೆ ಹಾಗೂ ವಾರ್ಡ್ ನಂಬರ್ 47 ರಲ್ಲಿ 50 ಲಕ್ಷ ರೂಗಳಲ್ಲಿ ಇಂಟರ್ಲಾಕ್ ಅಳವಡಿಸುವುದು ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಾಗೂ ವಾರ್ಡ್ ನಂಬರ್ 56 ರಲ್ಲಿ 2 ಕೋಟಿ ರೂಗಳಲ್ಲಿ ಬೇತಲ್ ಚರ್ಚ್ ಬಳಿ ಇರುವ ರಾಜಕಾಲುವೆ (ದೊಡ್ಡ ಮೋರಿ) ಗೆ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಗುದ್ಧಲಿ ಪೂಜೆ ನೆರವೇರಿಸಿದರು.
ಮಾಜಿ ಮೇಯರ್ ಶಿವಕುಮಾರ್ ನಗರ ಪಾಲಿಕೆ ಸದಸ್ಯರಾದ ಶಾರದಮ್ಮ,ಪಿ.ಟಿ ಕೃಷ್ಣ ಬಿಜೆಪಿ ಮುಖಂಡರಾದ ಗೋಪಾಲರಾಜೆ ಅರಸ್,ನಾಗೇಂದ್ರ, ದೇವರಾಜೇ ಗೌಡ್ರು, ದಿನೇಶ್, ಅಕ್ಷಯ್, ವಿಶ್ವ ದೀಪಕ್.ಮದು.ನಾಗರಾಜ್ ಬಿಲ್ಲಯ್ಯ.ಉಪೇಂದ್ರ.ಸಂಪತ್. ರೇವತಿ,ಪ್ರದೀಪ್ ಕುಮಾರ್, ಕಿಶೋರ್ ಮುಂತಾದವರು ಇದ್ದರು