260 Views
ಬೆಂಗಳೂರು:6 ಸೆಪ್ಟೆಂಬರ್ 2021
ನ@ದಿನಿ

ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಅವರಿಗೆ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಾ (64) ಅವರು ನೆನ್ನೇ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮಂಡ್ಯ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಜಯಾ ಅವರು ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಕ್ಯಾನ್ಸರ್ ನಿಂದ ವಿಜಯಾ
ಬಳಲುತ್ತಿದ್ದರು ಎನ್ನಲಾಗಿದೆ.ವಿಜಯಾರವರಿಗೆ ಓರ್ವ ಪುತ್ರನಿದ್ದಾನೆ.ಪ್ರೀತಿಯ ಪತ್ನಿ ಕಳೆದು ಕೊಂಡ ಎನ್.ಮಹೇಶ್ ಪತ್ನಿಯನ್ನ ಅಂತಿಮವಾಗಿ ನೋಡಿದ್ದು ಹೀಗೆ.