ನಂದಿನಿ ಮೈಸೂರು
ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಡ ಮಹಿಳೆಯರಿಗೆ ಸೀರೆ,ಬಳೆ ಹಾಗೂ ವೃದ್ಯಾಪ್ಯ ವೇತನ ,ವಿಧವಾ ವೇತನ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ಮೈಸೂರಿನಲ್ಲಿ ಬಡವರ ಬಂಧು ಕನ್ನಡ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಗೌಡ ಸೀರೆ ಹಾಗೂ ಮಂಜೂರಾತಿ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಪಡುವಾರಹಳ್ಳಿ ಪಾಪಣ್ಣ,ಸುಣ್ಣದಕೇರಿ ರಮೇಶ್,ಮಹಾಜನ ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಕೃಷ್ಣಮೂರ್ತಿ,ಚಾಮುಂಡಿಬೆಟ್ಟದ ರಮೇಶ್ ಬಾಬು,ದಿ ಮೈಸೂರು ಕೋ – ಆಪರೇಟಿವ್ ಬ್ಯಾಂಕ್ ನಿರ್ದೇಶಕ ಲೋಕೇಶ್,ಕೃಷ್ಣ,ಕೃಪಾ ಸೇರಿದಂತೆ ಇತರರು ಭಾಗಿಯಾಗಿದ್ದರು.