ನಂದಿನಿ ಮೈಸೂರು
ಮಹಾನಗರ ಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್ ಹಾಗೂ ಮಾಜಿ ನಗರ ಪಾಲಿಕೆ ಸದಸ್ಯರಾದ ಮಾದೇಶ್ ರವರ 32 ನೇ ವರ್ಷದ ವಾರ್ಷಿಕೋತ್ಸವವನ್ನು ಮಾದೇಶ್ ರವರ ಸ್ನೇಹಿತರು ಆಚರಿಸಿದರು.
ಪಡುವಾರಹಳ್ಳಿಯಲ್ಲಿರುವ ಮಾದೇಶ್ ರವರ ಮನೆಗೆ ಆಗಮಿಸಿದ ಸ್ನೇಹಿತರು ಕೇಕ್ ಕತ್ತರಿಸಿ ಸಿಹಿ ಸಂಭ್ರಮಿಸಿದರು.ಇದೇ ವೇಳೆ ಮೈಸೂರು ಪೇಟಾ ತೊಡಿಸಿ ಶಾಲೂ ಹೊದಿಸಿ ಸನ್ಮಾನಿಸಿ ದಂಪತಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶ್ರೀಪಾಲ್,ರಮೇಶ್,ರಮೇಶ್ ಬಾಬು ಚಾಮುಂಡಿಬೆಟ್ಟ,ದೈಹಿಕ ಶಿಕ್ಷಕ ಕೃಷ್ಣಮೂರ್ತಿ ,ಪಡುವಾರಹಳ್ಳಿ
ಪಾಪಣ್ಣ ,
ಶಿವು,ಮೈಸೂರು ಬಸವಣ್ಣ,ಮಂಜು,ವೆಂಕಟೇಶ್,ಮಾದೇಶ್ ಸೇರಿದಂತೆ ಮುಂತಾದವರು ಭಾಗಿಯಾಗಿದ್ದರು.