ನಂದಿನಿ ಮೈಸೂರು
01 ವಾರ್ಡಿನ ಹೆಬ್ಬಾಳ ಬಡಾವಣೆಯಲ್ಲಿ ಸುಬ್ರಮಣ್ಯ ನಗರದ ಪ್ರತಿಯೊಂದು ಮನೆ ಮನೆಗೆ ಮತದಾನದ ಗುರುತಿನ ಚೀಟಿ ಹಾಗೂ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಅವರ ಪರ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮೋರ್ಚಾದ ನಗರದ ಅಧ್ಯಕ್ಷ ಎಂಜೆ ಕಿರಣ್ ಗೌಡ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಕಾಟಕರ್ ಬೂತನ ಅಧ್ಯಕ್ಷರುಗಳಾದ ಹರೀಶ್ ಕುಮಾರ್, ದಿನೇಶ್, ದೀಪು, ಮೋಹನ್, ಸುನಂದಮ್ಮ, ಚಂದ್ರು ,ಮುಂತಾದವರು ಭಾಗಿಯಾಗಿದ್ದರು.