ನಂದಿನಿ ಮೈಸೂರು
ಮಹಿಷೋತ್ಸವಕ್ಕೆ ಬೆಂಬಲಿಸಿ ಕರ್ನಾಟಕ ದಲಿತ ಪ್ಯಾಂಥರ್ ಗಾಂಧಿನಗರ ಮೂಲ ನಿವಾಸಿಗಳ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಪತ್ರಿಕಾ ಗೋಷ್ಠಿ ನಡೆಸಲಾಯಿತು.
ಅಧ್ಯಕ್ಷರಾದ ಯೋಗನರಸಿಂಹ, ಗಿರಿಯಣ್ಣ,ಚನ್ನಕೇಶವ,ಪ್ರಸಾದ್, ಕಿರಣ್ ಕುಮಾರ್,ಮೋಹನ್, ನಾಗಣ್ಣ, ಸಂತೋಷ, ಜವರಪ್ಪ, ರಾಜೇಶ್ ಉಪಸ್ಥಿತರಿದ್ದರು.