ನಂದಿನಿ ಮೈಸೂರು
ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಪೋಲೀಸರು ನಮನ ಸಲ್ಲಿಸಿದ್ದಾರೆ.
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಮುಂಭಾಗ ಪುನೀತ್ ರಾಜ್ ಕುಮಾರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ನಮನ ಸಲ್ಲಿಸಿದರು.
ಇದೇ ವೇಳೆ ಠಾಣೆಯ ಪೋಲಿಸ್ ನಿರೀಕ್ಷಕರಾದ ಮೋಹಿತ್ ಸಹದೇವ್, ಸಹಾಯಕ ಉಪನಿರೀಕ್ಷಕರಾದ ರಾಜು,ಗೌರಿಶಂಕರಸ್ವಾಮಿ
ಸಿಬ್ಬಂದಿಗಳಾದ ಮಹಾದೇವ್ ಮಧು, ಸಂತೋಷ,ಮಧು, ಆರಾಧ್ಯ, ಶಿವಪ್ರಸಾದ್,ಸುನೀಲ್,ಬಸವರಾಜು,ಮಹದೇವ್, ಪುಣ್ಯಶ್ರೀ ಇನ್ನೀತರ ಸಿಬ್ಬಂದಿಗಳು ಹಾಜರಿದ್ದರು.