ನಂದಿನಿ ಮೈಸೂರು
ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಭರ್ಜರಿ ಮತಯಾಚನೆ.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 59ರ ಕುವೆಂಪು ನಗರ ಎಂ ಬ್ಲಾಕ್ ಬಡಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ರವರು ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ರವರ ನೇತೃತ್ವದಲ್ಲಿ ಮನೆ ಮನೆ ಬಾಗಿಲಿಗೆ ತೆರಳಿ ಭರ್ಜರಿ ಮತಯಾಚನೆ ಮಾಡಿದರು.ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಮೂರ್ತಿ,ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ. ಸೋಮಶೇಖರ್, ಶ್ರೀಧರ್, ಮಾಜಿ ಮಹಾಪೌರರಾದ ಟಿ.ಬಿ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ,ಬಿ.ಕೆ.ಪ್ರಕಾಶ್, ಅಯುಬ್ ಖಾನ್,ರಾಜ್ಯ ಕಾರ್ಯದರ್ಶಿ ಲತಾ ಮೋಹನ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳಾ ಮಾನಸ, ಮಾಜಿ ಸಿಂಡಿಕೇಟ್ ಸದಸ್ಯರಾದ ಗೋಪಿನಾಥ್ ,ಪ್ರಧಾನ ಕಾರ್ಯದರ್ಶಿ ಭಾಸ್ಕರ್.ಎಲ್. ಗೌಡ, ಕಾರ್ಯದರ್ಶಿಗಳಾದ ಡೈರಿ ವೆಂಕಟೇಶ್, ರಮೇಶ್ ರಾಮಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಂದಿರಾ ,ನಗರ ಸಂಘಟನಾ ಕಾರ್ಯದರ್ಶಿ ಮಲ್ಲಾಜಮ್ಮ,ವಾರ್ಡ್ ಅಧ್ಯಕ್ಷೆ ಜ್ಯೋತಿ ,ಲಕ್ಷ್ಮಿ ,ಯುವ ಮುಖಂಡರುಗಳಾದ ಆನಂದ್, ಕುಮಾರ್ ಗೌಡ ,ಶ್ರೀಧರ್, ಲೋಕೇಶ್ ಕುಮಾರ್ ಮಾದಾಪುರ,ರಾಮನ್ ಕೆ, ಅವಿನಾಶ್, ಮನೋಜ್, ರವಿ ಮತ್ತಿತರು ಉಪಸ್ಥಿತರಿದ್ದರು.