ನಂದಿನಿ ಮೈಸೂರು
ಅಂತರ ರಾಜ್ಯ ವಲಯ ಜೂನಿಯರ್ ನ್ಯಾಷನಲ್ ಚಾಂಪಿಯನ್ ಡಬಲ್ಸ್ ನಲ್ಲಿ
ಆರಾಧನಾ ಬಾಲಚಂದ್ರ ಮತ್ತು ಕಾರ್ಣಿಕ ಶ್ರೀ ಕಂಚಿನ ಪದ
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೆಂಗಳೂರು ಮತ್ತು ಬ್ಯಾಡ್ಮಿಂಟನ್ ಅಸೋಸಿಯನ್ ಆಫ್ ಇಂಡಿಯಾ ದ ಸಹಯೋಗದೊಂದಿಗೆ ಯೋನೆಕ್ಸ್ ಸನ್ ರೈಸ್ 46ನೇ ಅಂತರ ರಾಜ್ಯ ವಲಯ ಜೂನಿಯರ್ ನ್ಯಾಷನಲ್ ಚಾಂಪಿಯನ್ ಷಿಪ್ 2023 ಕ್ರೀಡಾಕೂಟವು
ಇತ್ತೀಚಿಗೆ ಬೆಂಗಳೂರಿನ
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯನ್ ನಲ್ಲಿ ಆಯೋಜನೆಗೊಂಡಿದ್ದು 19 ವರ್ಷದೊಳಗಿನ ಗರ್ಲ್ಸ್ ಡಬ್ಬಲ್ಸ್ ನಲ್ಲಿ ಮೈಸೂರು ರಾಜರಾಜೇಶ್ವರಿ ನಗರದ ನಿವಾಸಿ ಹಾಗೂ ಶಾರದಾ ವಿಲಾಸ್ ಶಾಲೆಯ ವಿದ್ಯಾರ್ಥಿ ಆರಾಧನ ಬಾಲಚಂದ್ರ ಮತ್ತು ಕಾರ್ಣಿಕ ಶ್ರೀ ಇವರು ತೃತೀಯ ಸ್ಥಾನದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.