ನಂದಿನಿ ಮೈಸೂರು
ಮೈಸೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ನಗರಾಧ್ಯಕ್ಷರಾದ ಕೆ ಟಿ ಚೆಲುವೆಗೌಡರು ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮಾಜಿ ಮಹಾ ಪೌರರಾದ ಆರ್ ಲಿಂಗಪ್ಪ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜು, ಲಕ್ಷ್ಮಿ ಶಿವಣ್ಣ ರಮಣಿ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಪಿ ಗಂಗಾಧರ ಗೌಡ ಪ್ರಧಾನ ಕಾರ್ಯದರ್ಶಿಗಳು ಆರ್ ಮುದ್ದುರಾಜ್ ಬೋರೇಗೌಡ ಎನ್ ಆರ್ ಅಧ್ಯಕ್ಷರಾದ ಎಂ ಎನ್ ರಾಮು ಚಾಮರಾಜ ಮಹಿಳಾ ಅಧ್ಯಕ್ಷರಾದ ಲಕ್ಷ್ಮೀ ಶಿವರಾಜ್ ಸೌಭಾಗ್ಯಮ್ಮ ಸುಮಿತ್ರ ಸಾವಿತ್ರಿ ಭವಿತಾ ಇಂದ್ರಮ್ಮ ಕೋದಂಡ ಎಂಜಿ ನಾಗರಾಜ್ ಹಾಗು ಪರಿಶಿಷ್ಟ ಪಂಗಡದ ಅಧ್ಯಕ್ಷರಾದ ಚಂದ್ರು ಭಾಗಿಯಾಗಿದ್ದರು.