ಎಚ್.ಡಿ.ಕೋಟೆ:16 ಡಿಸೆಂಬರ್ 2021
ನಂದಿನಿ
ಎಚ್.ಡಿ.ಕೋಟೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ನೂತನವಾಗಿ ಆಗಮಿಸಿರುವ ಡಾ” ಸೋಮಣ್ಣರವರು ಅಧಿಕಾರ ಸ್ವೀಕರಿಸಿದರು.
ಆಸ್ಪತ್ರೆಯಲ್ಲಿ ಡಾ”ಭಾಸ್ಕರ್ ರವರು ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ”ಟಿ. ರವಿಕುಮಾರ್ ಮತ್ತು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರು ರವರು ಉಪಸ್ಥಿತರಿದ್ದರು.