ಎಸ್ ಸಿ ಬಸವರಾಜು ಜನ್ಮ ದಿನ ಕಲ್ಮಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಿಸಿದ ಅಭಿಮಾನಿಗಳು

ನಂದಿನಿ ಮೈಸೂರು

ಕರ್ನಾಟಕ ರಾಜ್ಯದ ಮಹರ್ಷಿ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ರಾಜ್ಯದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಆದ ಎಸ್.ಸಿ.ಬಸವರಾಜು ಅವರಿಗೆ 65 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಎಸ್.ಸಿ.ಬಸವರಾಜು ಅಭಿಮಾನಿ ಬಳಗದಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ ಮಾಡಿದರು.

ಮೈಸೂರು ಜಿಲ್ಲೆ ಕಲ್ಮಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ 42 ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳಾದ ಎಕ್ಸಾಂ ಪ್ಯಾಡ್,ಪೆನ್ನು ಹಾಗೂ ನೋಟ್ ಪುಸ್ತಕವನ್ನು ಗ್ರಾಮದ
ಎಸ್ ಡಿ ಎಂ ಸಿ ಅಧ್ಯಕ್ಷರಾದ ನಂಜುಂಡಯ್ಯ,ಶಾಲೆಯ ಮುಖ್ಯೋಪಾಧ್ಯಾಯ ಜಯರಾಂ,ಅಭಿಮಾನಿ ಬಳಗದ
ನಟರಾಜ್,ಕುಪ್ಪರಹಳ್ಳಿ ಪ್ರಕಾಶ್,ಅಡಕನ ಹಳ್ಳಿ ಸ್ವಾಮಿ
,ಗೋಡನಹಳ್ಳಿ ಮೂರ್ತಿ,
ಶಾಲೆಯ ಶಿಕ್ಷಕರಾದ ಪಿ.ಡಿ.ಸ್ವಾಮಿ,ಮಹದೇವಸ್ವಾಮಿ,ಶಶಿಕಲಾ ಅವರು ಮಕ್ಕಳಿಗೆ ವಿತರಣೆ ಮಾಡಿದರು.

Leave a Reply

Your email address will not be published. Required fields are marked *