ಧಗ ಧಗನೇ ಹೊತ್ತಿ ಹುರಿದ ವಸ್ತುಪ್ರದರ್ಶನ ಕಚೇರಿ.

ನಂದಿನಿ ಮೈಸೂರು

ಕರ್ನಾಟಕ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ವಸ್ತುಪ್ರದರ್ಶನ ಕಚೇರಿ ಧಗ ಧಗನೇ ಹೊತ್ತಿ ಹುರಿದಿದೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ.  

Leave a Reply

Your email address will not be published. Required fields are marked *