ಏಕ್ ಲವ್ ‘ಯಾ ‘ಚಿತ್ರದ ಟ್ರೇಲರ್ ರಿಲೀಸ್ ಚಿತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು?

ಮೈಸೂರು:12 ಫೆಬ್ರವರಿ 2022

ನಂದಿನಿ ಮೈಸೂರು

ಪ್ರೇಮ್ ನಿರ್ದೇಶನ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ ಏಕ್ ಲವ್ ‘ ಯಾ ‘ ಚಿತ್ರದ ಟ್ರೇಲರ್ ಮೈಸೂರಿನಲ್ಲಿ ಬಿಡುಗಡೆ ಯಾಯಿತು .

ನಟಿ ರಕ್ಷಿತಾ ಸೋದರ ರಾಣಾ , ಚೊಚ್ಚಲ ಚಿತ್ರದಲ್ಲೇ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು , ಲವರ್ ಬಾಯ್ ಆಗಿಯೂ ಭರವಸೆ ಮೂಡಿಸಿದ್ದಾರೆ . ಡಿಂಪಲ್ ರಾಣಿ ರಚಿತಾ ರಾಮ್ ಅರ್ಜುನ್ ಜನ್ಯಾ ಸಂಗೀತವಿರುವ ಈ ಸಿನಿಮಾದ ‘ ಮೀಟ್ ಮಾಡೋಣ ಇಲ್ಲ .
ಸಿಗರೇಟ್ ಸೇದುತ್ತ , ಎಣ್ಣೆ ಬಾಟಲಿ ಹಿಡಿದುಕೊಂಡು ಬೋಲ್ಡ್ ಲುಕ್‌ನಲ್ಲಿ ಮಿಂಚಿದ್ದಾರೆ . ಇವರೊಂದಿಗೆ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ ಇರುವ ಪ್ರೇಮಕಥೆಯ ದೃಶ್ಯ ವೈಭವ ಟ್ರೇಲರ್ ನಲ್ಲಿ ಭರ್ಜರಿಯಾಗಿ ಮೂಡಿಬಂದಿದೆ .

ನಿರ್ದೇಶಕ ಪ್ರೇಮ್ , ನಟ ರಾಣಾ , ನಾಯಕಿ ರೀಷ್ಮಾ ನಾಣಯ್ಯ ,ರಚಿತಾರಾಮ್ ಡೇಟ್ ಮಾಡೋಣ ‘ ಹಾಗೂ ‘ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ ‘ ಹಾಡು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು , ಉತ್ತಮ ಸ್ಪಂದನೆ ವ್ಯಕ್ತವಾಗಿದೆ . ಅದರಲ್ಲೂ ತೆಲುಗು ಗಾಯಕಿ ಮಂಗ್ಲಿ ಹಾಗೂ ಕೈಲಾಶ್ ಕೇರ್ ಧ್ವನಿಯಲ್ಲಿ ಮೂಡಿಬಂದಿರುವ ‘ ಎಣ್ಣೆ ಹೆಣ್ಣಿಗೂ ‘ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ . ವಿಶೇಷವಾಗಿ ಬ್ರೇಕಪ್ ಬರೀ ಗಂಡು ಮಕ್ಕಳಿಗಷ್ಟೇ ಅಲ್ಲ ಹೆಣ್ಣು ಮಕ್ಕಳಿಗೂ ಆಗುತ್ತದೆ . ಹಾಗಾದರೆ ಅವರಿಗಾಗಿ ಒಂದು ಹಾಡು ಏಕೆ ಇಡಬಾರದೆಂದು ಯೋಚಿಸಿ ಚಿತ್ರತಂಡ ಈ ಎಣ್ಣೆಗೂ ಹೆಣ್ಣಿಗೂ ಹಾಡನ್ನು ಬಿಡುಗಡೆ ಮಾಡಿದೆ . ‘ ಏಕ್ ಲವ್ ಯಾ ‘ ಚಿತ್ರದ ಐದು ಹಾಡುಗಳು ಈಗಾಗಲೇ ಬಿಡುಗಡೆ ಯಾಗಿದ್ದು , ಆರನೇ ಹಾಡನ್ನು ಫೆ . 14 ರಂದು ಪ್ರೇಮಿಗಳ ದಿನದಂದು ದಾವಣಗೆರೆಯಲ್ಲಿ ಬಿಡುಗಡೆಯಾಗಲಿದೆ.

ಮೈಸೂರು ಸೇರಿದಂತೆ ಸಾಕಷ್ಟು ಕಣ್ಮನ ಸೆಳೆಯುವ ತಾಣಗಳಲ್ಲಿ ಚಿತ್ರೀಕರಣ ಗೊಂಡಿವೆ . ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತದೆ . ಪೂರಕವಾಗಿಯೇ ‘ ಏಕ್ ಈ ರನ್ನು ರನ್ನು ಲವ್ ಯಾ ‘ ಟ್ರೇಲರ್ ಮೂಡಿಬಂದಿದೆ . ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಮಾ ಅವರ ಸಂಗೀತ ಗಮನ ಸೆಳೆಯುತ್ತದೆ ಎಂದು ಪ್ರೇಮ್ ತಿಳಿಸಿದರು.

ಒಂದು ಸಿನಿಮಾ ಅಂದ್ರೇ ಅದರಲ್ಲಿ ಹಾಸ್ಯ ಇರಲೇ ಬೇಕು.ಕಾಮಿಡಿ ಕಿಲಾಡಿ ಸ್ಪರ್ಧಿಗಳಾದ ಸೂರಜ್,ಇತೇಶ್ ರವರಿಗೆ ಪ್ರೇಮ್ ರವರು ಏಕ್ ಲವ್ ಯಾ ಚಿತ್ರದಲ್ಲಿ ಅವಕಾಶ ನೀಡಿ ಹೊಸ ಕಲಾವಿದರಿಗೆ ವೇದಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *