ನಂದಿನಿ ಮೈಸೂರು
ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಭಾ ಪುರಸ್ಕಾರ.
ಮೈಸೂರಿನ BEML – ಕೆ.ಆರ್.ಎಸ್ ಮುಖ್ಯ ರಸ್ತೆಯಲ್ಲಿರುವ ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ SSLC , PUC ಯಲ್ಲಿ ಅತಿಹೆಚ್ಚು ಅಂಕವನ್ನೂ ತೆಗೆದುಕೊಂಡ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಿನಾಂಕ:07.09.2024 ರಂದು ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ..
ಆದುದರಿಂದ ಪ್ರತಿಭಾ ಸಾಧಕ ವಿದ್ಯಾರ್ಥಿಗಳು ತಮ್ಮ ವಿವರವನ್ನೂ ಸೆಪ್ಟಂಬರ್ 4 ನೇ ತಾರೀಖಿನ ಒಳಾಗಾಗಿ ನಮ್ಮ ಸಂಸ್ಥೆಯ ಇಂಜನೀಯರ್ ರವರಾದ ಶ್ರೀ ನಿತೀನ್ ರವರಿಗೆ WhatsApp ಮುಖಾಂತರ
ಅಥವಾ ಖುದ್ದಾಗಿ ಮೊಬೈಲ್ ನಂಬರ್ : 99029 69424 ಗೆ ತಲುಪಿಸಬೇಕೆಂದು ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯವರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಾ.ಈ.ಸಿ.ನಿಂಗರಾಜ್ ಗೌಡ,
ಪ್ರಧಾನ ಕಾರ್ಯದರ್ಶಿ,
ಕೆ.ಬಿ.ಎಲ್.ಸಿದ್ಧಿ ವಿನಾಯಕ ಟ್ರಸ್ಟ್, ಮೈಸೂರು.
ಮೊಬೈಲ್ ನಂಬರ್ : 9980184789.