ಡಾ.ಕೆವಿ.ರಾಜೇಂದ್ರರವರಿಗೆ ಜಿಲ್ಲಾಧಿಕಾರ ಹಸ್ತಾಂತರಿಸಿದ ಡಾ.ಬಗಾದಿ ಗೌತಮ್

ನಂದಿನಿ ಮೈಸೂರು

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆವಿ.ರಾಜೇಂದ್ರ ರವರು ಅಧಿಕಾರ ಸ್ವೀಕರಿಸಿದ್ದಾರೆ.ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಗಾದಿ ಗೌತಮ್ ರವರು ರಾಜೇಂದ್ರರವರಿಗೆ ಹೂ ಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *