ದತ್ತ ಜಯಂತಿ ಸಾರ್ವಜನಿಕರಿಗೆ ಉಚಿತವಾಗಿ ಮಹಾಲಕ್ಷ್ಮಿ ಸ್ವೀಟ್‌ ವಿತರಣೆ

ಮೈಸೂರು:20 ಡಿಸೆಂಬರ್ 2021

ನಂದಿನಿ

ದತ್ತ ಜಯಂತಿ ಅಂಗವಾಗಿ ಸಾರ್ವಜನಿಕ ರಿಗೆ ಉಚಿತವಾಗಿ ಮಹಾಲಕ್ಷ್ಮಿ ಸ್ವೀಟ್‌ ವಿತರಿಸಲಾಯಿತು.

ನಗರದ ಚಾಮುಂಡಿ ಪುರಂ ವೃತ್ತದಲ್ಲಿ ಗುರು ಪೂರ್ಣಿಮೆ,ಹಾಗೂ ದತ್ತಾತ್ರೇಯ ಯ ಜಯಂತಿ ಅಂಗವಾಗಿ ಮಹಾಲಕ್ಷ್ಮಿ ಸ್ವೀಟ್ ನ ಮಾಲೀಕರಾದ ಮಹದೇವು ರವರು ಸಾರ್ವಜನಿಕ ರಿಗೆ ಸಿಹಿಯನ್ನು ಹಂಚಿದರು.

ನಂತರ ಮಹದೇವು ರವರು ಮಾತನಾಡಿ ಗುರು ಪೂರ್ಣಿಮೆ ಹಾಗೂ ದತ್ತ ಜಯಂತಿ ಯು ನಮ್ಮ ಹಿಂದು ಸಂಸ್ಕತಿ ಯನ್ನು ಪ್ರತೀಕ,ಮನುಷ್ಯ ರಾದ ನಾವೆಲ್ಲರೂ ಗುರು ಭಕ್ತಿ, ದೇಶ ಭಕ್ತಿ, ಯ ಅನುಕರಣೆ ಮಾಡಬೇಕು,ದತ್ತಾತ್ರೇಯ ಯ ಆರಾಧನಾ ಮಾಡುವ ಮೂಲಕ ಆಧ್ಯಾತ್ಮಿಕ ಲೋಕ ಕ್ಕೆ ಶಕ್ತಿ ತುಂಬವ ಕೆಲಸ ಮಾಡೋಣ,ಹಾಗೆಯೇ ನಮ್ಮಲ್ಲಿ ತಯಾರು ಮಾಡುವ ಸಿಹಿ ತಿಂಡಿಗಳನ್ನು ರಾಜ್ಯದ ಬಡ ವರ್ಗದ ಜನರು ಕನಿಷ್ಠ ಬೆಲೆ ಯ ಕೊಟ್ಟು ಆತ್ಮ ತೃಪ್ತಿಯಿಂದ ತಿಂದು ದತ್ತಾತ್ರೇಯ ರ ಪ್ರೇರಣೆ ಮಾಡುವಂತಾದು ಆಗಲಿ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ರಾಜ್ಯ ವಿಶ್ವಕರ್ಮ ಸಂಘಟನೆಯ ಸಂಚಾಲಕರಾದ ರಿಷೀ ವಿಶ್ವ ಕರ್ಮ ,ಕರ್ನಾಟಕ ರಾಜ್ಯ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯ ಸಂಚಾಲಕ ಜೋಗಿಮಂಜು ಇದ್ದರು.

Leave a Reply

Your email address will not be published. Required fields are marked *