ನಂದಿನಿ ಮೈಸೂರು
ಇಂದು ಮೈಸೂರು ತಾಲೂಕಿನ ಅಡಿಗೆ ಸಹಾಯಕರಿಗೆ ಏರ್ಪಡಿಸಿದ, ತಾಲೂಕು ಮಟ್ಟದ, ಅಡಿಗೆ ತಯಾರಿಕೆ ಸ್ಪರ್ಧೆಯನ್ನು ಮೈಸೂರು ಜಿಲ್ಲಾ ಉಪನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಾದ ರೇವಣ್ಣ ರವರು, ತಾಲೂಕು ಅಕ್ಷರ ದಾಸೋಹ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಸ್ವಾಮಿ ,ರವರು ಸರ್ಕಾರಿ ನೌಕರ ಸಂಘದ ಹಿರಿಯ ಉಪಾಧ್ಯಕ್ಷರಾದ, ಮಾಲಂಗಿ ಸುರೇಶ್ ರವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮಹಾದೇವ ರವರು, ತಾಲೂಕು ಅಧ್ಯಕ್ಷರಾದ ಸತೀಶ್ ರವರು, ಖಜಾಂಚಿ ವೆಂಕಟೇಶ್, ರವರು, ತೀರ್ಪುಗಾರರು, ಸಿ ಆರ್ ಪಿ ,ಬಿ ಆರ್ ಪಿ, ರವರು 20 ಶಾಲೆಗಳಿಂದ ಆಗಮಿಸಿರುವ ವಿಜೇತ ಅಡಿಗೆಯವರು ಹಾಜರಿದ್ದರು