ಮಹೀಂದ್ರಾ ಫೈನಾನ್ಸ್ ಶಾಖೆಯ ವತಿಯಿಂದ ಚನುತಿ ಕ್ರಿಕೆಟ್ ಪಂದ್ಯಾವಳಿ

ನಂದಿನಿ ಮೈಸೂರು

ಮೈಸೂರಿನಲ್ಲಿ ಮಹೀಂದ್ರಾ ಫೈನಾನ್ಸ್ ಶಾಖೆಯ ವತಿಯಿಂದ ಚನುತಿ ಕ್ರಿಕೆಟ್ ಪಂದ್ಯಾವಳಿ ನಡೆಸಲಾಯಿತು.

ಮಹೀಂದ್ರಾ ಕಂಪನಿಯು ಯಾವಾಗಲು ವಿಷೇಶ ರೀತಿಯ ಚಟುವಟಿಕೆಗಳ ಮೂಲಕ ಜನರ ಗಮನ ಸೆಳೆಯುವ ಸಮಾಜಿಕ ಚಟುವಟಿಕೆಗಳಲ್ಲಿ ಯಾವಗಲು ಅಗ್ರಸ್ಥಾನದಲ್ಲಿರುತ್ತದೆ.

ಇಂದು ಕೂಡ ಮೈಸೂರು ಶಾಖೆ ಏರ್ಪಡಿಸಿದ್ದ ಚನುತಿ ಕ್ರಿಕೆಟ್ ಪೆವಿಲಿಯನ್ ಗ್ರೌಂಡ್ ನಲ್ಲಿ ನಡೆಯಿತು.ಕೆಲಸದ ಒತ್ತಡದಲ್ಲಿದ್ದ ನೌಕರರು ಕೆಲಸಕ್ಕೆ ಬ್ರೇಕ್ ನೀಡಿ ಕ್ರಿಕೆಟ್ ಆಡುವ ಮೂಲಕ ದೈಹಿಕ ಹಾಗೂ ಮಾನಸಿಕ ವಾಗಿ ಕ್ರಿಯಾಶೀಲರಾಗಿದ್ದರು .

ಇನ್ನೂ ಈ ಪಂದ್ಯಕ್ಕೆ ಕಂಪನಿಯ ಬೇರೆ ಬೇರೆ ಶಾಖೆಗಳಾದ, ಮಂಗಳೂರು ಹಾಸನ , ಚಿಕ್ಕಮಗಳೂರು, ಶಿವಮೊಗ್ಗ, ಚನ್ನರಾಯಪಟ್ಟಣ ,ಇನ್ನೂ ಹಲವಾರು ಶಾಖೆಯ ನೌಕರರು ಭಾಗವಹಿಸಿದ್ದರು ಹಾಗೂ ತಮ್ಮ ಸಹೋದ್ಯೋಗಿ ಗಳಿಗೆ ಪ್ರೋತ್ಸಾಹಿಸಿ ಅಭಿನಂದಿಸಿದರು.ಇನ್ನೂ ಪಂದ್ಯದ ಟ್ರೋಫಿ ಯನ್ನು *ಮೈಸೂರು ವಾರಿಯರ್ಸ್‌* ಟೀಮ್ ಮುಡಿಗೇರಿಸಿಕೊಂಡರು

ಕ್ರೀಡಾ ಕೂಟದಲ್ಲಿ ಶಾಖೆಯ ಹಿರಿಯ ಸಿಬ್ಬಂದಿಗಳಾದ ಲಕ್ಷ್ಮಿ ಕಿರಣ್ , ಅಂಚನ್ ,ಯೋಗೇಶ್ ಅಮಿತ್ ,ಪ್ರಕಾಶ್ ,ಇನ್ನೂ ಮುಂತಾದವರು ಪಲ್ಗೋಂಡಿದ್ದರು.

Leave a Reply

Your email address will not be published. Required fields are marked *