ನಂದಿನಿ ಮನುಪ್ರಸಾದ್ ನಾಯಕ್
ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡರಾದ ಡಾಕ್ಟರ್ ಸುಶ್ರುತ್ ಗೌಡ. ನೇತೃತ್ವದಲ್ಲಿ ಮೈಸೂರಿನ ಪರಿಸರವಾದಿಗಳು ಪರಿಸರ ಪ್ರೇಮಿಗಳು ಹಾಗೂ ಚಾಮುಂಡಿ ಬೆಟ್ಟ. ಉಳಿಸಿ ಹೋರಾಟಗಾರರಿಂದ. ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸುವಂತೆ. ಚಾಮುಂಡಿ ಬೆಟ್ಟದ ಮುಂಭಾಗ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಾಮುಂಡಿ ಬೆಟ್ಟದ ಗೋಪುರಕ್ಕೆ ಅಡಿಪಾಯ ಹಾಕಿರುವ ಸ್ಥಳದಲ್ಲೇ. ಪಾಯ ತೋಡಿರೋದು ಎಷ್ಟರಮಟ್ಟಿಗೆ ಸರಿ. ಈ ಕಾಮಗಾರಿಯಿಂದ ಮುಂಬರುವ ದಿನಗಳಲ್ಲಿ ಗೋಪುರಕ್ಕೆ ಬಾರಿ ಹಾನಿ ಉಂಟಾಗಲಿದೆ. ಈ ಸ್ಥಳದಲ್ಲಿ. ಸರದಿ ಸಾಲಿನಲ್ಲಿ ಹೋಗುವ ಕಾಂಪ್ಲೆಕ್ಸ್ ಮಂಟಪವನ್ನು ಕಟ್ಟಿದರೆ . ಮೈಸೂರಿನಿಂದ ನೋಡಿದರೆ ಚಾಮುಂಡಿ ಬೆಟ್ಟದ ಗೋಪುರ ಕಾಣುವುದಿಲ್ಲ. ಈ ಕ್ಷೇತ್ರದ. ಶಾಸಕರಾದ ಜಿ ಟಿ ದೇವೇಗೌಡರು ಮಧ್ಯಪ್ರವೇಶಿಸಿ. ಕಾಮಗಾರಿಯನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು. ಚಾಮುಂಡೇಶ್ವರಿ. ಬೆಟ್ಟದ ಪ್ರಾಧಿಕಾರದ ಹೆಸರಿನಲ್ಲಿ ಹಗಲು ದರೋಡೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು. ಹಿಂದೂ ಮುಖಂಡ ಪ್ರೇಮ್ ಕುಮಾರ್ ಕಿಡಿಕಾರಿದರು. ಡಿಪಿಕೆ ಪರಮೇಶ್ ರವರು ಮಾತನಾಡಿ ಈ ಕಾಮಗಾರಿಗನ್ನು ಬಹಿಷ್ಕರಿಸಿದಿದ್ದರೆ ಮುಂದಿನ ದಿನದಲ್ಲಿ. ಉಗ್ರ ಹೋರಾಟ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮಸ್ಥರ. ಆಕ್ರೋಶದ ನಡೆಯುವ ಕಾಮಗಾರಿ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದರು. ಸುಶ್ವತ್ ಗೌಡ ರವರು ಮಾತನಾಡಿ ಮೈಸೂರಿನ. ಪ್ರತಿಯೊಬ್ಬ ನಾಗರಿಕರು ಈ ಕಾಮಗಾರಿಗೆ ವಿರೋಧ ತೋರಬೇಕು ಎಂದರು. ರಾಜ ಮಹಾರಾಜರು. ಕಾಲದಿಂದ ಚಾಮುಂಡಿ ಬೆಟ್ಟವನ್ನು ರಕ್ಷಿಸಿಕೊಂಡು ಬರಲಾಗುತ್ತಿದೆ. ಸಿದ್ದರಾಮಯ್ಯನವರಿಗೆ ಚಾಮುಂಡಿ ಬೆಟ್ಟದ ಮೇಲೆ ಯಾಕಿಷ್ಟು ಆಕ್ರೋಶ. ಕಾಮಗಾರಿ ನಡೆಸುವ ಮುನ್ನ ಮೈಸೂರಿನ ನಾಗರಿಕರು ಹಾಗೂ ಚಾಮುಂಡಿ ಬೆಟ್ಟದ ಅವರ ಸಲಹೆಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಲಹೆಗಳನ್ನು ತೆಗೆದುಕೊಳ್ಳದೆ ಏಕಾಏಕಿ ಪ್ರಾಧಿಕಾರ ಮಾಡಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಚಾಮುಂಡಿ ಬೆಟ್ಟದ ಪೊಲೀಸ್ ಸ್ಟೇಷನ್ ನಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಎರಡು ಹಾದಿಗಳಲ್ಲಿ. ತಿಂಡಿ ತಿನಿಸುಗಳು ವಡೆ ಬಜ್ಜಿ ಚುರುಮುರಿ ಮಾರಾಟ ಮಾಡಿ. ಸಾರ್ವಜನಿಕರು ಹೋರಾಡಲು ಆಗದೆ ಇರುವ ಹಾಗೆ ಮಾಡಿದ್ದಾರೆ ಪ್ರತಿದಿನ ಅಕ್ರಮವಾಗಿ ಅಂಗಡಿಗಳು ತಲೆ ಎತ್ತುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚಾಮುಂಡಿ ಬೆಟ್ಟದ ಗ್ರಾಮಸ್ಥರಲ್ಲಿ ಬೇರೆ ಕಡೆಯಿಂದ ಬಂದವರು ಹೂವು ಅಂಗಡಿ ತಿಂಡಿ ತೀರ್ಥಗಳನ್ನು ಮಾರುತ್ತಿದ್ದಾರೆ. ಅಧಿಕಾರ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಪ್ರಶ್ನಿಸಿದರು. ಇದೇ ರೀತಿ ಕಾಮಗಾರಿ ಮುಂದುವರೆದರೆ ಉಗ್ರ ಹೋರಾಟವನ್ನು ಮೈಸೂರಿನ ನಾಗರಿಕರು ಮುಂದೆ ನಡೆಸುತ್ತಾರೆ. ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಡಾ. ಸುಶ್ರುತ್ ಗೌಡ ಬಿಜೆಪಿ ಮುಖಂಡ ಮೈಕಾ ಪ್ರೇಮ್ ಕುಮಾರ್ ರಾಜು ರವಿ. ಪರಮೇಶ್ ಹಾಗೂ. ನೂರಾರು ಪರಿಸರವಾದಿಗಳು ಭಾಗವಹಿಸಿದ್ದರು