ನಂದಿನಿ ಮೈಸೂರು ಜನಸ್ನೇಹಿನಾಯಕ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ ನಿಂಗರಾಜ್ ಗೌಡರವರ ನೆರವಿನೊಡನೆ ಲಯನ್ಸ್ ಕ್ಲಬ್ ಆಫ್ ಮೈಸೂರ್…
Blog
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ನವೀಕೃತ ಕಟ್ಟಡ ಉದ್ಘಾಟಿಸಿದ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ
ನಂದಿನಿ ಮೈಸೂರು *ಸರ್ಕಾರದ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ: ಡಾ.ಹೆಚ್.ಸಿ.ಮಹದೇವಪ್ಪ* ಮೈಸೂರು,ಸೆ.9: ರಾಜ್ಯದ ಅಭಿವೃದ್ಧಿಯ ನೊಗ ಹೊತ್ತಿರುವ ನಾವೆಲ್ಲರೂ ಜವಬ್ದಾರಿಯುತ ಸ್ಥಾನದಲ್ಲಿದ್ದೇವೆ. ಸರ್ಕಾರದ…
ಸೆ.11ಮತ್ತು 12 ಎರಡು ದಿನಗಳ ಕಾಲ ಹೈ ಲೈಫ್ ಬ್ರೈಡ್ಸ್
ನಂದಿನಿ ಮೈಸೂರು ಸೆ.11ಮತ್ತು 12 ಎರಡು ದಿನಗಳ ಕಾಲ ಭಾರತದ ನಂ 1 ಫ್ಯಾಷನ್ ಪ್ರದರ್ಶನದವಾದ ಹೈ ಲೈಫ್ ಬ್ರೈಡ್ಸ್ ಮೈಸೂರು…
ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಸಂಜೆ 6:30ಕ್ಕೆ ದೃಷ್ಟಿಬೊಟ್ಟು ಧಾರಾವಾಹಿ ಆರಂಭ
ನಂದಿನಿ ಮೈಸೂರು ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’ ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕತೆ ಕನ್ನಡಿಗರಿಗೆ ಸದಭಿರುಚಿಯ ಮನರಂಜನೆ…
ಪ್ರತಿಭಾ ಪುರಸ್ಕಾರದಿಂದ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ – ಡಾ.ಈ.ಸಿ.ನಿಂಗರಾಜ್ ಗೌಡ.
ನಂದಿನಿ ಮೈಸೂರು ಪ್ರತಿಭಾ ಪುರಸ್ಕಾರದಿಂದ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ – ಡಾ.ಈ.ಸಿ.ನಿಂಗರಾಜ್ ಗೌಡ. ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ…
ಲಾಭದಲ್ಲೇ ಮುನ್ನಡೆಯುತ್ತಿರುವ ಹಂಚ್ಯಾ ಹಾಲು ಉತ್ಪಾದಕರ ಸಂಘ
ನಂದಿನಿ ಮೈಸೂರು ಲಾಭದಲ್ಲಿ ಹಂಚ್ಯಾ ಹಾಲು ಉತ್ಪಾದಕರ ಸಂಘ ಮೈಸೂರು: ೧೯೭೫-೭೬ರಲ್ಲಿ ಪ್ರಾರಂಭಗೊAಡ ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದ ಹಾಲು ಉತ್ಪಾದಕರ…
ಗೌರಿ ಹಬ್ಬದ ವಿಶೇಷ ಮಹಿಳೆಯರಿಗೆ ಸೀರೆ, ಬಳೆ ವಿತರಿಸಿದ ಗೌರಿ ಹರೀಶ್ ಗೌಡ
ನಂದಿನಿ ಮೈಸೂರು ಪಡುವರಹಳ್ಳಿಯ ಬಡವರ ಬಂಧು ಅಭಿಮಾನಿಗಳ ಬಳಗದ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅಭಿಮಾನಿ ಬಳಗದ ಅಧ್ಯಕ್ಷರಾದ ಪಡುವಾರಹಳ್ಳಿಯ ಪಾಪಣ್ಣನವರ…
ರಸ್ತೆ ಮತ್ತು ಚರಂಡಿ ಅಂದಾಜು ರೂ. 500.00 ಲಕ್ಷಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಗುದ್ದಲಿ ಪೂಜೆ
ನಂದಿನಿ ಮೈಸೂರು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲಯ ಕಛೇರಿ-9ರ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಮೈಸೂರು ಮಹಾನಗರ ಪಾಲಿಕೆಯ…
ಎದೆ ಮೇಲೆ ಸುತ್ತೂರು ಶ್ರೀಗಳ ಹಚ್ಚೆ ಹಾಕಿಸಿಕೊಂಡ ಮಹೇಂದ್ರ
ನಂದಿನಿ ಮೈಸೂರು ಸುತ್ತೂರು ಶ್ರೀಗಳ ಹುಟ್ಟುಹಬ್ಬ ಹಿನ್ನೆಲೆ. ಶ್ರೀಗಳ ಭಾವಚಿತ್ರ ಹಚ್ಚೆ ಹಾಕಿಸಿಕೊಂಡ ಮೈಸೂರಿನ ಮಹೇಂದ್ರ. ತನ್ನ ಎದೆ ಮೇಲೆ ಶ್ರೀಗಳ…
ನಿಮ್ಮ ಮಕ್ಕಳು SSLC , PUC ಯಲ್ಲಿ ಅತಿಹೆಚ್ಚು ಅಂಕ ಪಡೆದಿದ್ದಾರೆಯೇ ಅಂಥವರಿಗೆ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನಿಸಿದ ಈ.ಸಿ.ನಿಂಗರಾಜೇಗೌಡ
ನಂದಿನಿ ಮೈಸೂರು ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಭಾ ಪುರಸ್ಕಾರ. ಮೈಸೂರಿನ BEML – ಕೆ.ಆರ್.ಎಸ್…