ನಂದಿನಿ ಮೈಸೂರು
2023ರ ವಿಧಾನ ಸಭೆಯ ಚುನಾವಣೆ ಹಿನ್ನೆಲೆ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಎಲ್.ನಾಗೇಂದ್ರ ನಾಮಪತ್ರ ಸಲ್ಲಿಸಿದರು.
ಕ್ಷೇತ್ರದ ಸಾವಿರಾರು ಜನರ ಜೊತೆ ಮೆರವಣಿಗೆ ನಡೆಸಿ
ಮೈಸೂರು ನಗರ ಪಾಲಿಕೆಯ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಹಿರಿಯರಾದ ತೋಂಟದಾರ್ಯ , ಪುಟ್ಟ ಲಿಂಗಮ್ಮ , ಮಹಾಪೌರರಾದ ಶಿವಕುಮಾರ್ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಶೇಖರ್ ,ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ ರಾಜು ,ಪ್ರಧಾನ ಕಾರ್ಯದರ್ಶಿಯಾದ ಪುನೀತ್ ರವರು ,ಬಿ ಎಲ್ ಎ 1 ದಿನೇಶ್ ಗೌಡ ,ವಕೀಲರಾದ ಶಿವಕುಮಾರ್ ರವರು ಹಾಜರಿದ್ದರು.