ನಂದಿನಿ ಮೈಸೂರು
ಬಸವ ಬಳಗ ಚಾಮುಂಡಿಪುರಂ ಸಂಘದ ವತಿಯಿಂದ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ (ಜನ್ಮೋತ್ಸವ) ಮಹೋತ್ಸವ ಪೂಜಾ ಕಾರ್ಯಕ್ರಮ ವನ್ನು ಚಾಮುಂಡಿಪುರಂ ವೃತ್ತದಲ್ಲಿ ಚಾಮುಂಡೇಶ್ವರಿ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ನೆರವೇರಿತು ನಂತರ ಭಕ್ತಾದಿಗಳಿಗೆ ಪ್ರಸಾದ ವಿನಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಮಡಿವಾಳ ಸ್ವಾಮಿ ಮಠದ ಅಡವಿ ಸ್ವಾಮೀಜಿ, ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಮಾಜಿನಗರ ಪಾಲಿಕೆ ಸದಸ್ಯರಾದ ಪ್ರದೀಪ್ ಕುಮಾರ್, ಮ ವಿ ರಾಮಪ್ರಸಾದ್, ಸುನಿಲ್ ಕುಮಾರ್, ಬಸವ ಬಳಗ ಚಾಮುಂಡಿಪುರಂ ಸಂಘದ ಅಧ್ಯಕ್ಷರಾದ ಸಂದೀಪ್ ಸಿ, ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ, ಉಪಾಧ್ಯಕ್ಷರಾದ ಎಂ ಬಸವರಾಜು, ಖಜಾಂಜಿ ವಿ ಬಸವರಾಜು, ಸಹ ಕಾರ್ಯದರ್ಶಿಗಳಾದ ಜಿ ಮಹದೇವಪ್ಪ, ನಿರ್ದೇಶಕರಗಳಾದ ಧರ್ಮೇಂದ್ರ ಎನ್, ಕೆ ವಿ ಯೋಗೇಶ್, ಕೆ ಎಂ ಸೋಮೇಶ್, ಬಸವರಾಜು, ಹೆಚ್ ಎನ್ ನವೀನ್ ಮುಖಂಡರಾದ ಪ್ರಭು, ವಸಂತ್, ಶೇಖರ್, ನಾಗೇಂದ್ರ, ದೇವೇಂದ್ರ ಸ್ವಾಮಿ, ದೀಪಕ್, ಸಂದೇಶ್, ವಿನಯ್, ಧನುಷ್, ಚೇತನ್, ರಾಜೇಂದ್ರ, ಮೋಹನ್, ಶಿವಕುಮಾರ್, ಸುರೇಂದರ್, ಲಿಖಿತ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.