ನಂದಿನಿ ಮೈಸೂರು
ಎಚ್‌ಐವಿ ಏಡ್ಸ್ ಮತ್ತು ಟಿಬಿ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು.
![](https://bharathnewstv.in/wp-content/uploads/2025/01/OPENING-TODAY.jpg)
ಆಶಾಕಿರಣ ಆಸ್ಪತ್ರೆ ಏಡ್ಸ್ ಸೊಸೈಟಿ ಆಫ್ ಇಂಡಿಯಾ ಸಹಯೋಗದೊಂದಿಗೆ ಆಯೋಜಿಸಿರುವ 2 ದಿನದ ಸಮ್ಮೇಳನಕ್ಕೆ ಸಿಐಐನ ಹಿಂದಿನ ಅಧ್ಯಕ್ಷರಾದ ಅರ್ಜುನ್ ರಂಗ ದೀಪಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
150 ಕ್ಕೂ ಹೆಚ್ಚು ಪ್ರತಿನಿಧಿಗಳು ವೈಜ್ಞಾನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್.ಆರ್.ಗ್ರೂಪ್, ಅಧ್ಯಕ್ಷ ಡಾ. ದಿಲೀಪ್ ಮಥಾಯಿ, ಏಡ್ಸ್ ಸೊಸೈಟಿ ಆಫ್ ಇಂಡಿಯಾ, ಡಾ.ಐ.ಎಸ್.ಗಿಲಾಡ, ಅಧ್ಯಕ್ಷ ಎಮಿರಾಟಸ್, ಏಡ್ಸ್ ಸೊಸೈಟಿ ಆಫ್ ಇಂಡಿಯಾ, ಆಶಾಕಿರಣ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಮೋತಿ ಎಸ್.ಎನ್., ಆಶಾಕಿರಣ ಆಸ್ಪತ್ರೆಯ ಗುರುರಾಜ ಕೆ.ಎಸ್ ಟ್ರಸ್ಟಿಗಳಾದ ಡಾ.ಮಹೇಶ್ ಕುಮಾರ್ ಉಪಸ್ಥಿತರಿದ್ದರು.