ಯೋಗವು ನಿರ್ದಿಷ್ಟ ಸಮಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ:ಪ್ರಧಾನಿ ಮೋದಿ

ಮೈಸೂರು:21 ಜೂನ್ 2022

ನಂದಿನಿ ಮೈಸೂರು

ಯೋಗವು ನಿರ್ದಿಷ್ಟ ಸಮಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಜನರು ಕೆಲಸದ ವೇಳಾಪಟ್ಟಿಯ ನಡುವೆ ದಂಡಾಸನವನ್ನೂ ಮಾಡುತ್ತಾರೆ ಮತ್ತು ಮತ್ತೆ ಕೆಲಸಕ್ಕೆ ಮರಳುತ್ತಾರೆ. ಯೋಗಾಭ್ಯಾಸ ಮಾಡಿ ಜೀವನ ನಡೆಸಬೇಕು. ಯೋಗವು ಶಾಂತಿ ಮತ್ತು ಸಮಾಧಾನವನ್ನು ಪಡೆಯಲು ಮಾಧ್ಯಮವಾಗುತ್ತದೆ ಎಂದು ಪ್ರಧಾನಿ ಮಂತ್ರಿಗಳಾದ ನೆರೇಂದ್ರ ಮೋದಿ ಹೇಳಿದರು.

Leave a Reply

Your email address will not be published. Required fields are marked *