ಬಿಜೆಪಿ ಮುಖಂಡರು ಹಾಗೂ ಚಲನಚಿತ್ರ ನಾಯಕ ನಟರಾದ ಡೈರಿಂಗ್ ಸ್ಟಾರ್ ಯಶ್ ಜಯಪ್ರಕಾಶ್ ಜೆಪಿ ರವರ ಹುಟ್ಟು ಹಬ್ಬವನ್ನು ಅವರ ಹಿತೈಷಿಗಳು ಬೆಂಬಲಿಗರು ಹಾಗೂ ಅಭಿಮಾನಿಗಳು ಶಾಸ್ತ್ರಾರು ಸಂಖ್ಯೆಯಲ್ಲಿ ಸೇರಿ ಇಂದು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಿದರು ಈ ಸಂದರ್ಭದಲ್ಲಿ ಅನೇಕ ಮುಖಂಡರುಗಳು ಅನೇಕ ಗಣ್ಯ ವ್ಯಕ್ತಿಗಳು ಅನೇಕ ಅನೇಕ ಸಂಘ ಸಂಸ್ಥೆಗಳ ಮುಖಂಡರುಗಳು ಚಲನಚಿತ್ರದ ಪ್ರಮುಖರು ಸೇರಿದಂತೆ ಜೆಪಿ ಅಭಿಮಾನಿಗಳು ವಿವಿಧ ಆಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ತಿಂಡಿ ಆಹಾರ ಆಹಾರ ಪದಾರ್ಥಗಳನ್ನು ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು ಅದಕ್ಕೆ ಮೊದಲು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನೇರವಾಗಿ ವಿಷ್ಣುವರ್ಧನ್ ಪಾರ್ಕ್ಗೆ ತೆರಳಿ ಅಲ್ಲಿ ಚಲನಚಿತ್ರದ ಮಹೂರ್ತವನ್ನು ನೂತನವಾಗಿ ಭಾಗ್ಯವಂತ ಎಂಬ ಚಲನಚಿತ್ರದ ಮಹೂರ್ತದಲ್ಲಿ ಎಸ್ ಜಯಪ್ರಕಾಶ್ ರವರು ನಾಯಕನಟರಾಗಿ ನಟಿಸಿದರು. ಚಿತ್ರದ ಮಹೂರ್ತವನ್ನು ಅಲ್ಲಿಂದ ನೇರವಾಗಿ ರಾಜಕುಮಾರ್ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಡಾಕ್ಟರ್ ರಾಜ್ ಪುತ್ತಳಿಗೆ ಮಾಲಾರ್ಪಣೆಯನ್ನು ಮಾಡಿ ಅಭಿಮಾನಿಗಳು ತಂದಿದ್ದ ಕೇಕ್ಗಳನ್ನು ಕಟ್ ಮಾಡಿದರು ಅಲ್ಲಿ ಸೇರಿದ್ದ ಎಲ್ಲಾ ಬೆಂಬಲಿಗರಿಗೆ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಆಹಾರವನ್ನು ವಿತರಿಸಿದರು