ನಂದಿನಿ ಮೈಸೂರು
ಪ್ರೊ||ಕೆ.ಎಸ್.ರಂಗಪ್ಪ ಅಭಿಮಾನಿ ಬಳಗದಿಂದ ೮ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರು ವಿಶ್ವವಿದ್ಯಾನಿಲಯ ವಿಜ್ಞಾನ ಭವನದಲ್ಲಿ ಸೆಮಿನಾರ್ ಹಾಲ್ ನಲ್ಲಿ ಮೈಸೂರು ವಿವಿ ಕುಲಪತಿಗಳಾದ ಪ್ರೋ.ಎ.ಎನ್.ಲೋಕನಾಥ್ ರವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಪ್ರೊ||ಕೆ.ಎಸ್.ರಂಗಪ್ಪರವರ ವಿಜ್ಞಾನದ ಸಂಶೋಧನೆ,ರಾಜಕೀಯ ಗಣ್ಯರ ಭೇಟಿ,
ವಿದೇಶ ಪ್ರವಾಸ, ಸಾಧನೆ,ಪ್ರಶಸ್ತಿ ಸ್ವೀಕಾರ ಸೇರಿದಂತೆ ಇತರೇ ಸನ್ನಿವೇಷದ ಭಾವಚಿತ್ರಗಳು ಇದ್ದು ಈ ಕ್ಯಾಲೆಂಡರ್ ನ ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಹೇಮಂತ್ ಕುಮಾರ್,ಮಾಜಿ ಸಿಂಡಿಕೇಟ್ ಸದಸ್ಯರಾದ
ಡಾ.ಇ.ಸಿ.ನಿಂಗರಾಜೇಗೌಡ,ನಿವೃತ್ತ ಪ್ರಾಧ್ಯಾಪಕ
ಪ್ರೊ.ಶ್ರೀಕಂಠಸ್ವಾಮಿ ,ಭೌತವಿಜ್ಞಾನ ಅಧ್ಯಯನ ವಿಭಾಗದ ಪ್ರೊ.ಎಂ.ಎಸ್.ಚಂದ್ರಶೇಖರ್,
ಬಯೋಟೆಕ್ನಾಲಜಿ ಅಧ್ಯಯನ ವಿಭಾಗದ
ಪ್ರೊ.ಚಂದ್ರನಾಯಕ, ಡಾ.ಚೇತನ್,ಅಭಿಮಾನಿ ಬಳಗದ ಅಧ್ಯಕ್ಷ ಶ್ರೀನಿವಾಸ್ ಎಚ್.ಜಯಣ್ಣ,ರವಿಕುಮಾರ್.ಎಸ್,ಸಂಜಯ್,ಸುರೇಶ್,ರವಿ,ಅವಿನಾಶ.ಕೆ,ಚನ್ನಪ್ಪಾಜಿಗೌಡ,ಸೋಮಶೇಖರ್. ಕೆ,ಲೋಕೇಶ್,ರಮೇಶ್ ಚಂದ್ರಶೇಖರ್ ಹಾಜರಿದ್ದರು.