ನಂದಿನಿ ಮೈಸೂರು
ವಾರ್ಡ್ ನಂಬರ್ 55ರ ಚಾಮುಂಡಿಪುರಂನ ಒಂದನೇ ಮುಖ್ಯ ರಸ್ತೆಯ ಪಾದಚಾರಿ ಮಾರ್ಗಕ್ಕೆ ನಗರ ಪಾಲಿಕೆಯ 40 ಲಕ್ಷ ರೂ ವೆಚ್ಚ ಅನುದಾನದಲ್ಲಿ ಇಂಟರ್ಲಾಕ್ ಟೈಲ್ಸ್ ಅಳವಡಿಸುತ್ತಿದ್ದು, ಕೆ ಆರ್ ಕ್ಷೇತ್ರದ ಶಾಸಕರಾದ ಟಿಎಸ್ ಶ್ರೀವತ್ಸಾರವರು ಗುದ್ದಲಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರು ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾವಿ ರಾಮಪ್ರಸಾದ್, ಮುಖಂಡರಾದ ಸಂದೀಪ್ ಚಂದ್ರಶೇಖರ್, ರಘು ಅರಸ್, ಉಮಾಶಂಕರ್, ಪುರುಷೋತ್ತಮ್, ಶಿವಪ್ಪ, ರವಿ, ಮಂಜುನಾಥ್, ಡಿಸಿ ಮಂಜುಳಾ, ಲಲಿತಾಂಬ, ದೇವೇಂದ್ರ ಸ್ವಾಮಿ, ಸುರೇಶ್, ಮುರಳಿ ,ಸುಬ್ರಮಣ್ಯ ನಾಯ್ಕ್, ಗೋವಿಂದ್, ಧನುಷ್, ನಾಗೇಂದ್ರ, ಪ್ರದೀಪ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.