ನಂದಿನಿ ಮೈಸೂರು
ಹೆಬ್ಬಾಳ 01 ವಾರ್ಡಿನ ಎರಡನೇ ಹಂತದಲ್ಲಿ ಬಿಜೆಪಿ ಅಭ್ಯರ್ಥಿಯಾದ ಎಲ್ ನಾಗೇಂದ್ರ ಅವರು ಮನೆಮನೆ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿಯವ ಮೋರ್ಚ ನಗರದ ಅಧ್ಯಕ್ಷ ಎಂಜೆ ಕಿರಣ್ ಗೌಡ ವಾರ್ಡಿನ ಅಧ್ಯಕ್ಷ ಕಿರಣ್ ಸುಖದರೆ ಬಿಜೆಪಿ ಮುಖಂಡರಾದ ಜಯಪ್ಪ .ನಾಚಪ್ಪ .ಶೆಕ್ರೆ ಹರೀಶ್ ಕುಮಾರ್. ಸಂತೋಷ್ ಕುಮಾರ್. ಮಧು ಶೈನ. ಪ್ರಭಾಕರ್. ತ್ರಿವೇಣಿ. ಸೌಮ್ಯ ಸರಸ್ವತಿ. ಶಿವು.ಕಾರ್ತಿಕ್ ಎಲ್ಲಾ ಭೂತ ಅಧ್ಯಕ್ಷರುಗಳು ಭಾಗವಹಿಸಿದ್ದರು.