ನಂದಿನಿ ಮೈಸೂರು
ಮೈಸೂರು ತಾಲೂಕಿನ ಇಲವಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಿ ಟಿ ದೇವೇಗೌಡ ,ರವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಜನಪ್ರಿಯ ಉಪನಿರ್ದೇಶಕರಾದ ಶ್ರೀ ರಾಮಚಂದ್ರರಾಜೇ ಅರಸು ರವರು, ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಡಯಟ್ ಪ್ರಾಂಶುಪಾಲರಾದ ಶ್ರೀ ನಾಗರಾಜಯ್ಯ ರವರು, dypc ಶ್ರೀ ರಾಜಶೇಖರ ರವರು ನೋಡಲ್ ಅಧಿಕಾರಿ ಶ್ರೀ ಉದಯ್ ಕುಮಾರ್ ರವರು, ಮೈಸೂರು ತಾಲೂಕು ಬಿ ಇ ಓ ಶ್ರೀಮತಿ ಮಲ್ಲೇಶ್ವರಿ ರವರು, ಬಿ ಇ ಓ ಗಳಾದ ಶ್ರೀ ಕೃಷ್ಣ ರವರು, ಶ್ರೀ ರೇವಣ್ಣ ರವರು ಶ್ರೀ ಬಸವರಾಜು ರವರು, ಶ್ರೀಮತಿ ಗಾಯಿತ್ರಿ ರವರು, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಶ್ರೀ ಮಾಲಂಗಿ ಸುರೇಶ್ ರವರು,ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೋಮೆಗೌಡ, ರವರು, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷರಾದಂತ ಅರುಣ್ ಕುಮಾರ್, ರವರು ,ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶ್ಯಾಧ್ಯಕ್ಷ ರಾದ, ಮಹದೇವ ರವರು ಎಸಿಪಿ ಶ್ರೀ ಸುರೇಶ್ ರವರು ಗ್ರಾಮ ಪಂಚಾಯಿತಿಯ ಸದಸ್ಯರು, ಹಾಗೂ ಮುಖಂಡರಾದ ,ಶ್ರೀ ಬಾಲಕೃಷ್ಣ ಶ್ರೀ ರವಿ ,ಶ್ರೀಮತಿ ಗೀತಾ , ಸಿಸಿಶ್ರೀ ನಾಗೇಶ್ ,ಶ್ರೀ ನಾಗರಾಜು, ಶ್ರೀ ರಮೇಶ್ ,ಶ್ರೀ ಚಿದಂಬರಂ, ಶ್ರೀ ರವಿ ಸೇರಿದಂತೆ ಇತರರು ಭಾಗಿಯಾಗಿದ್ದರು.