ಮೈಸೂರು:10 ಆಗಸ್ಟ್ 2022
ನಂದಿನಿ ಮೈಸೂರು
ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಹಾಗೂ ಸಬಲೀಕರಣಗೊಳ್ಳಬೇಕು ಎಂಬ ಕಾರಣಕ್ಕೆ ಆಕಾಶ್ ಬೈಜೂಸ್ ‘ಎಲ್ಲರಿಗೂ ಶಿಕ್ಷಣ’ವನ್ನು ಪ್ರಾರಂಭಿಸಿದೆ
ಎ ಎನ್ ಟಿ ಎಚ್ ಇ 2022 ರ ಭಾಗವಾಗಿ ಸುಮಾರು 2,000 ಹಿಂದುಳಿದ ಹೆಣ್ಣು ವಿದ್ಯಾರ್ಥಿಗಳಿಗೆ ಉಚಿತ ಎನ್ ಇಇಟಿ ಮತ್ತು ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಿದೆ.
ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ, ಒಂದು ಹೆಣ್ಣು ಮಗು ಅಥವಾ ಒಂಟಿ ಪೋಷಕ (ತಾಯಿ) ಇರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಅಭಿಯಾನವನ್ನು ಆರಂಭಿಸಲಾಗಿದೆ.
• ಯೋಜನೆಯ ಪ್ರಕಾರ, ಗುರುತಿಸಲಾದ ಎಲ್ಲಾ ವಿದ್ಯಾರ್ಥಿಗಳು ಆಕಾಶ್ ಬೈಜೂಸ್ ನ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ – 2022 (ಎ ಎನ್ ಟಿ ಎಚ್ ಇ 2022)ಪ್ರಮುಖ ವಿದ್ಯಾರ್ಥಿವೇತನ ಪರೀಕ್ಷೆಗೆ ಹಾಜರಾಗುತ್ತಾರೆ, ಇದು ನವೆಂಬರ್ 5 ರಿಂದ 13, 2022 ರ ನಡುವೆ ದೇಶಾದ್ಯಂತ ಆನೈನ್ ಮತ್ತು ಆಫೈನ್ ಮೋಡ್ ನಲ್ಲಿ ನಡೆಯಲಿದೆ.
• ಎಲ್ಲರಿಗೂ ಶಿಕ್ಷಣ ಎಂಬ ಅಭಿಯಾನದ ವಿದ್ಯಾರ್ಥಿವೇತನಗಳನ್ನು ಸಾಮಾನ್ಯ ಎ ಎನ್ ಟಿ ಎಚ್ ಇ ವಿದ್ಯಾರ್ಥಿವೇತನದೊಂದಿಗೆ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಹಿಂದಿನಂತೆ, ಎ ಎನ್ ಟಿ ಎಚ್ ಇ 2022ರ 13 ನೇ ಆವೃತ್ತಿಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ.100ರ ತನಕ ವಿದ್ಯಾರ್ಥಿವೇತನ ನೀಡುತ್ತದೆ ಮತ್ತು ಉತ್ತಮ ಅಂಕ ಪಡೆದವರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಸ್ಕಾಲರ್ಶಿನ್ಗಳ ಜೊತೆಗೆ, 5 ವಿದ್ಯಾರ್ಥಿಗಳು ಪೋಷಕರೊಂದಿಗೆ ಎನ್ ಎ ಎಸ್ ಎ ಗೆ ಉಚಿತ ಪ್ರವಾಸವನ್ನು ಗೆಲ್ಲಲಿದ್ದಾರೆ.
• ಎ ಎನ್ ಟಿ ಎಚ್ ಇ ಈವರೆಗೆ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದೆ.
ಹೆಚ್ಚಿನ ಮಾಹಿತಿಗಾಗಿ, anthe.aakash.ac.in ಗೆ ಲಾಗ್ ಇನ್ ಮಾಡಿ
ಮೈಸೂರು , ಆಗಸ್ಟ್ 10, 2022: ಭಾರತ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ’ ದ ಅಭಿಯಾನಕ್ಕೆ ಪೂರಕವಾಗಿ, ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಆಕಾಶ್ ಬೈಜೂಸ್, ಖಾಸಗಿ ಕೋಚಿಂಗ್ ರಂಗದಲ್ಲಿ ವಿದ್ಯಾರ್ಥಿನಿಯರ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಕಡೆಗೆ ಪ್ರಮುಖ ಹೆಜ್ಜೆಯನ್ನು ಇಡುತ್ತಿದೆ. ‘ಎಲ್ಲರಿಗೂ ಶಿಕ್ಷಣ’ ದ ಮೂಲಕ ಉನ್ನತ ಶಿಕ್ಷಣ, ರಾಷ್ಟ್ರವ್ಯಾಪಿ ಯೋಜನೆಯಾದ ಎನ್ ಇಇಟಿ ಮತ್ತು ಜೆಇಇ ಕೋಚಿಂಗ್ ಮತ್ತು ಸುಮಾರು 2,000 ಬಡ ವರ್ಗದ VII-XII ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.
BYJU’S
ಕ್ವಿಕ್ ಫ್ಯಾಕ್ಸ್
ದೆಹಲಿಯ ಏರೋಸಿಟಿಯ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ನಲ್ಲಿ ಕಾರ್ಯಕ್ರಮ ನಡೆಯುವುದರೊಂದಿಗೆ ಭಾರತದಾದ್ಯಂತ ಇಂದು 45 ಸ್ಥಳಗಳಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಯಿತು. ಇದನ್ನು ಅಧ್ಯಕ್ಷರಾದ ಶ್ರೀ ಜೆಸಿ ಚೌಧರಿ, ವ್ಯವಸ್ಥಾಪಕ ನಿರ್ದೇಶಕ ಶ್ರೀ ಆಕಾಶ್ ಚೌಧರಿ, ಸಿಇಒ ಶ್ರೀ ಅಭಿಷೇಕ್ ಮಹೇಶ್ವರಿ, ಆಕಾಶ್ ಬೈಜೂಸ್ ಮತ್ತು ಇತರ ಕಂಪನಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಎ ಎನ್ ಟಿ ಎಚ್ ಇ ಮೂಲಕ ಸಂಸ್ಥೆಯ ಭಾಗವಾದ ಆಕಾಶ್ BYJU’s ನ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಶೈಕ್ಷಣಿಕ ಸಾಧನೆಗಾಗಿ ಹಳೆ ವಿದ್ಯಾರ್ಥಿಗಳನ್ನು ಟ್ರೋಫಿ ಮತ್ತು ಹೂಗುಚ್ಛಗಳನ್ನು ನೀಡಿ ಗೌರವಿಸಲಾಯಿತು.
ಯೋಜನೆಯ ಪ್ರಕಾರ, ಗುರುತಿಸಲಾದ ಎಲ್ಲಾ ವಿದ್ಯಾರ್ಥಿಗಳು ಆಕಾಶ್ ಬೈಜೂಸ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ – 2022 (ಎ ಎನ್ ಟಿ ಎಚ್ ಇ 2022), ಪ್ರಮುಖ ವಿದ್ಯಾರ್ಥಿವೇತನ ಪರೀಕ್ಷೆಗೆ ಹಾಜರಾಗುತ್ತಾರೆ. ಇದು 2022ರ ನವೆಂಬರ್ 5ರಿಂದ13 ರ ನಡುವೆ ದೇಶಾದ್ಯಂತ ಆನೈನ್ ಮತ್ತು ಆಫೈನ್ ಮೋಡ್ನಲ್ಲಿ ನಡೆಯಲಿದೆ. 2,000 ವಿದ್ಯಾರ್ಥಿಗಳಿಗೆ ವಿಶೇಷ ಪರಿಗಣನೆಗಳ ಆಧಾರದ ಮೇಲೆ ಆಕಾಶ್ ಬೈಜೂಸ್ ಹೆಚ್ಚು ಬೇಡಿಕೆಯಿರುವ ಎನ್ ಇಇಟಿ ಮತ್ತು ಐಐಟಿ-ಜೆಇಇ ಕೋಚಿಂಗ್ ಕಾರ್ಯಕ್ರಮಗಳಿಗೆ ಉಚಿತ ತರಬೇತಿ ನೀಡಲಿದೆ.
* ಎ ಎನ್ ಟಿ ಎಚ್ ಇ ಒಂದು ಗಂಟೆಯ ಪರೀಕ್ಷೆ 2022 ರ ನವೆಂಬರ್ 5ರಿಂದ 13ರವರೆಗೆ ನಡೆಯಲಿದೆ. •
ಆನ್ಲೈನ್ ಪರೀಕ್ಷೆಯ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ನಡೆಯಲಿದೆ. ಆಫ್ಲೈನ್ ಪರೀಕ್ಷೆ ನವೆಂಬರ್ 6 ಮತ್ತು 13, 2022 ರಂದು ಎರಡು ಸೆಷನ್ ಗಳಲ್ಲಿ ನಡೆಯಲಿದೆ. ಬೆಳಿಗ್ಗೆ 10:30 ರಿಂದ 11:30 ಮತ್ತು ಸಂಜೆ 04ರಿಂದ 05:00ರ ವೇಳೆ ದೇಶಾದ್ಯಂತ ಆಕಾಶ್ BYJU’S ನ ಎಲ್ಲಾ 285+
ಕೇಂದ್ರಗಳಲ್ಲಿ ನಡೆಯಲಿದೆ.
* ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡಬಹುದು.
* ಎ ಎನ್ ಟಿ ಎಚ್ ಇ ಒಟ್ಟು 90 ಅಂಕಗಳನ್ನು ಹೊಂದಿದೆ ಮತ್ತು 35 ಬಹು ಆಯ್ಕೆಯ ಪ್ರಶ್ನೆಗಳನ್ನು ಎನ್ನಿಒಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಅವರು ಆರ್ಥಿಕವಾಗಿ ಒಳಗೊಂಡಿರುತ್ತದೆ. ಅದು ಗ್ರೇಡ್ ಮತ್ತು ವಿದ್ಯಾರ್ಥಿಗಳು ಅಪೇಕ್ಷಿಸುವ
ಫಲಾನುಭವಿ ವಿದ್ಯಾರ್ಥಿಗಳನ್ನು ಗುರುತಿಸಲು, ಆಕಾಶ್ ಆಯ್ದ ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ನಾಮನಿರ್ದೇಶನ ಮಾಡಬಹುದು. ಒಂದು ಹೆಣ್ಣು ಮಗು ಮತ್ತು ಒಂಟಿ ಪೋಷಕ (ತಾಯಿ)ವಿದ್ಯಾರ್ಥಿಗಳನ್ನು ಸ್ಟೀಮ್ಗಳನ್ನು ಆಧರಿಸಿದೆ. ಸೂಚಿಸಬಹುದು. ಆಕಾಶ್ BYJU’S ಸುಮಾರು 285ಕ್ಕೂ ಹೆಚ್ಚಿನ ಕೇಂದ್ರಗಳನ್ನು ಹೊಂದಿರುವ ಪ್ಯಾನ್ ಇಂಡಿಯಾ ನೆಟ್ವರ್ಕ್ ಅನ್ನು ಹೊಂದಿದೆ. ಇದು ದೇಶದ ಇತರ ಯಾವುದೇ ಕೋಚಿಂಗ್ ಇನ್ಸಿಟ್ಯೂಟ್ ಗಿಂತ ಅಧಿಕವಾಗಿದೆ. ಪ್ರತಿ ಕೇಂದ್ರವು ಸರಾಸರಿ 9 ತರಗತಿಗಳನ್ನು ನಡೆಸುತ್ತದೆ.
‘ಎಲ್ಲರಿಗೂ ಶಿಕ್ಷಣ’ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಆಕಾಶ್ ಬೈಜೂಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಆಕಾಶ್ ಚೌಧರಿ, “ಇಷ್ಟು ದಿನ ಉದ್ಯಮದಲ್ಲಿದ್ದು ನಮ್ಮ ದೇಶದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಆಕಾಂಕ್ಷೆಗಳು ಬೆಳೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಎರಡು ಕ್ಷೇತ್ರಗಳು, ಸ್ವ-ಅಭಿವೃದ್ಧಿ ಮತ್ತು ಸಾಮಾಜಿಕ ಕೊಡುಗೆಗಳಿಗಾಗಿ ನೀಡುವ ಅವಕಾಶಗಳ ಕಂಡು ನಮ್ಮ ಯುವ ಮನಸ್ಸುಗಳು ವಿಸ್ಮಯಗೊಂಡಿವೆ. ಇಂಥಹ ಸಂದರ್ಭದಲ್ಲಿ ಖಾಸಗಿ ಕೋಚಿಂಗ್ ಪಡೆಯಲು ಸಾಧ್ಯವಾಗದ ಲಕ್ಷಾಂತರ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಲಿಂಗ ಅಸಮಾನತೆ ಕಾರಣದಿಂದ ಹಲವು ಕುಟುಂಬಗಳು ನಿರ್ದಿಷ್ಟ ದರ್ಜೆಯನ್ನು ಮೀರಿ ಹೆಣ್ಣು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮುಂದೆ ಬರುವುದಿಲ್ಲ. ಈ ಕೋಚಿಂಗ್ ಪ್ರೋಗ್ರಾಂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಹೆಣ್ಣುಮಕ್ಕಳು. ಶಿಕ್ಷಣಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ಎಲ್ಲರಿಗೂ ಶಿಕ್ಷಣ’ದ ಮೂಲಕ ಈ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಟಳಿಗೆ ತರಬೇತಿ ನೀಡಿ ಅವರ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅವಕಾಶಗಳನ್ನು ವಿಸ್ತರಿಸಲು ನಾವು ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ” ಎಂದರು.
ಫಲಾನುಭವಿ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಸೂಚಿಸಿದರು. “ಆಕಾಶ್ ಬೈಜೂಸ್ ವೇಗವಾಗಿ ವಿಸ್ತರಿಸುತ್ತಿರುವ ನೆಟ್ವರ್ಕ್ನಲ್ಲಿರುವ ನಮ್ಮ ಪ್ರತಿಯೊಂದು ಕೇಂದ್ರವನ್ನು ಕೋಚಿಂಗ್ನಲ್ಲಿ ಮಾತ್ರವಲ್ಲದೆ ಮಹಿಳಾ ಸಬಲೀಕರಣದಲ್ಲಿಯೂ ಶ್ರೇಷ್ಠತೆಯ ಕೇಂದ್ರವನ್ನಾಗಿ ಪರಿವರ್ತಿಸುವ ಆಲೋಚನೆ ಇದೆ. ಈ ಅಭಿಯಾನವು ಬಡ ಕುಟುಂಬಗಳು ಮತ್ತು ಒಂದೇ ಹೆಣ್ಣು ಮಗು ಅಥವಾ ಒಂದೇ ಪೋಷಕರಿಂದ ಅಗಾಧವಾದ ಪ್ರತಿಕ್ರಿಯೆಯನ್ನು ಪಡೆಯುತ್ತದೆ ಎಂದು ನಮಗೆ ವಿಶ್ವಾಸವಿದೆ” ಎಂದರು.
ಎಲ್ಲರಿಗೂ ಶಿಕ್ಷಣ ಉಪಕ್ರಮದ ವಿದ್ಯಾರ್ಥಿವೇತನಗಳು ಸಾಮಾನ್ಯ ಎ ಎನ್ ಟಿ ಎಚ್ ಇ ವಿದ್ಯಾರ್ಥಿವೇತನದ ಹೆಚ್ಚುವರಿ ಭಾಗವಾಗಿದೆ. ಹಿಂದಿನಂತೆ, ಎ ಎನ್ ಟಿ ಎಚ್ ಇ 2022ರ 13 ನೇ ಆವೃತ್ತಿಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ.100 ವರೆಗಿನ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಅತ್ಯುತ್ತಮ ಅಂಕ ಪಡೆದವರಿಗೆ ನಗದು ಬಹುಮಾನಗಳನ್ನು ನೀಡುತ್ತದೆ. ಅದರೊಂದಿಗೆ 5 ವಿದ್ಯಾರ್ಥಿಗಳು ಪೋಷಕರೊಂದಿಗೆ ನಾಸಾಗೆ ಉಚಿತ ಪ್ರವಾಸವನ್ನು ಗೆಲ್ಲುತ್ತಾರೆ. ಪ್ರಾರಂಭವಾದಾಗಿನಿಂದ, ಎ ಎನ್ ಟಿ ಎಚ್ ಇ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದೆ.
ಎ ಎನ್ ಟಿ ಎಚ್ ಇ ಒಂದು ಗಂಟೆಯ ಪರೀಕ್ಷೆ. ಎ ಎನ್ ಟಿ ಎಚ್ ಇ ಆನೈನ್ ಪರೀಕ್ಷೆಯು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 7ರ ಮಧ್ಯೆ ನಡೆಯಲಿದೆ. ಆಫೈನ್ ಪರೀಕ್ಷೆ ನವೆಂಬರ್ 6 ಮತ್ತು 13, 2022 ರಂದು ಎರಡು ಸೆಷನ್ ಗಳಲ್ಲಿ ನಡೆಯಲಿದೆ. ಬೆಳಿಗ್ಗೆ 10:30ರಿಂದ 11:30 ಮತ್ತು ಸಂಜೆ 4ರಿಂದ 5. ಆಕಾಶ್ BYJU’Sನ ಎಲ್ಲಾ 285 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡಬಹುದು.
ಎ ಎನ್ ಟಿ ಎಚ್ ಇ ಒಟ್ಟು 90 ಅಂಕಗಳನ್ನು ಹೊಂದಿರುತ್ತದೆ. ಇದು 35 ಬಹು-ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದೆ. ಅದು ಗ್ರೇಡ್ ಅನ್ನು ಆಧರಿಸಿದೆ ಮತ್ತು ವಿದ್ಯಾರ್ಥಿಗಳು ಅಪೇಕ್ಷಿಸುವ ಸ್ಟೀಮ್ಗಳನ್ನು ಹೊಂದಿದೆ. VII-IX ತರಗತಿಯ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳನ್ನು ಒಳಗೊಂಡಿದೆ. ವೈದ್ಯಕೀಯ ಶಿಕ್ಷಣವನ್ನು ಬಯಸುವ X ತರಗತಿಯ ವಿದ್ಯಾರ್ಥಿಗಳಿಗೆ, ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳನ್ನು ಒಳಗೊಂಡಿದೆ.ಅದೇ ವರ್ಗದ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳಿವೆ. ಎನ್ ಇಇಟಿ ಬಯಸುವ XI-XII ತರಗತಿಯ ವಿದ್ಯಾರ್ಥಿಗಳಿಗೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಿಂದ ಮತ್ತು Aaka ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಿಂದ ಪ್ರಶ್ನೆಗಳು ಇರುತ್ತವೆ.