ಮೈಸೂರು:8 ಏಪ್ರಿಲ್ 2022
ನಂದಿನಿ ಮೈಸೂರು
ಡಿಸೈನ್ ಕೆಫೆಯಿಂದ ಮೈಸೂರಿನಲ್ಲಿ ತನ್ನ ಮೊದಲ ಎಕ್ಸ್ಪೀಲಿಯೆನ್ಸ್ ಸೆಂಟರ್ಗೆ ಚಾಲನೆ ಸದೃಢ ಭಾರತದಾದ್ಯಂತ ವಿಸ್ತರಣೆಗೆ ಸಜ್ಜು
ಈ ಬಿಡುಗಡೆಯು ಕಂಪನಿಯ 2-ನಗರ ವಿಸ್ತರಣೆಯ ಕಾರ್ಯತಂತ್ರದ ಭಾಗವಾಗಿದ್ದು 2023ರ ಹಣಕಾಸು ವರ್ಷದಲ್ಲ 25 ಎಕ್ಸ್ಪೀಲಿಯೆನ್ಸ್ ಸೆಂಟರ್ಗಳನ್ನು ತೆರೆಯಲಿದೆ
Images: https://drive.google.com/drive/folders/liw -NgSZ390enn HCP6pHBgyni6pfxoOm?usp=sharing
ಮೈಸೂರು, ಭಾರತ, ಏಪ್ರಿಲ್ 8, 2022: ಭಾರತದ ಅತ್ಯಂತ ಮುಂಚೂಣಿಯ ಗೃಹ ಒಳಾಂಗಣ ಪಲಹಾರಗಳ ಬ್ರಾಂಡ್ಗಳಲ್ಲಿ ಒಂದಾದ ಡಿಸೈನ್ ಕೆಫೆ ಮೈಸೂರಿನಲ್ಲಿ ತನ್ನ ಮೊದಲ ಫ್ಲಾಗ್ಶಿಪ್ ಎಕ್ಸ್ಪೀಲಯೆನ್ಸ್ ಸೆಂಟರ್ ಅನ್ನು ಇಂದು ಅನಾವರಣಗೊಳಿಸಿದೆ.
ಈ ಕೇಂದ್ರವು ಕಾಳಿದಾಸ ರಸ್ತೆಯ ಕೆಜ ಆರ್ಕೇಡ್ನಲ್ಲಿದ್ದು ನಗರದ ಅತ್ಯಂತ ದೊಡ್ಡ ಗೃಹ ಒಳಾಂಗಣಗಳ ಎಕ್ಸ್ಪೀಲಿಯೆನ್ಸ್ ಸೆಂಟರ್ ಆಣದ್ದು 1700 ಚದರ ಅಡಿ ವಿಸ್ತೀರ್ಣ ಹೊಂದಿದೆ. ಮೈಸೂರಿನಲ್ಲಿ ಜನರನ್ನು ಡಿಸೈನ್ ಸಾಮರ್ಥ್ಯಗಳನ್ನು ಅನುಭವ ಹೊಂದಲು ಮತ್ತು ಉಚಿತ ಗೃಹ ಒಳಾಂಗಣ ಸಲಹೆಯನ್ನು ಪರಿಣಿತ ಅಸೈನರ್ ಅವರ ಮೂಲಕ ಪಡೆಯಲು ಆಹ್ವಾನಿಸುತ್ತದೆ.
ಡಿಸೈನ್ ಕೆಫೆಯು ಪ್ರಸ್ತುತ 45,000 ಡಿಸೈನ್ ಸಾಧ್ಯತೆಗಳನ್ನು ವಿಶ್ವಮಟ್ಟದ ವಸ್ತುಗಳು, ಫಿನಿಷ್ಗಳು ಮತ್ತು ಗ್ರಾಹಕ ಕೇಂದ್ರಿತ ವಿಧಾನದಿಂದ ಮನೆಗಳ ವಿನ್ಯಾಸಕ್ಕೆ ನೀಡುತ್ತಿದ್ದು ಭಾರತದ ಮನೆ ಮಾಲೀಕರಿಗೆ ಇರುವ ಜೀವನಕ್ಕೆ ಕುಟುಂಬದ ‘ಕನಸಿನ ಮನೆ’ಯನ್ನು ಈಡೇಲಸಲು ಆದ್ಯತೆ ನೀಡಿದೆ.
ಲ ಮೈಸೂರು ಇಸಿ ಡಿಸೈನ್ ಕೆಫೆಯ ಫ್ರಾಂಚೈಸಿಯ ಮಳಿಗೆಯಾಗಿದ್ದು ಅದು ಆಧುನಿಕ ಅಂತಾರಾಷ್ಟ್ರೀಯ, ಸಾಂಪ್ರದಾಯಿಕ, ರಸ್ಟಿಕ್ ಮತ್ತು ಕೈಗಾಲಕಾ ವಿನ್ಯಾಸದ ವಸ್ತುಗಳಲ್ಲಿ ನಾಲ್ಕು ಸೊಗಸಾದ ವಿನ್ಯಾಸದ ಮಾಡ್ಯುಲರ್ ಕಿಚನ್ಗಳು ಮತ್ತು ಆವಿಂಗ್ ರೂಂಗಳನ್ನು ಜಾಗತಿಕ ಟ್ರೆಂಡ್ಗಳಿಗೆ ಅನುಗುಣವಾಲ ಪ್ರದರ್ಶಿಸಿದೆ. ಮೈಸೂರು ಗ್ರಾಹಕರ ಸಂವೇದನೆಗಳಿಗೆ ಪೂರಕವಾಗಿರುವ ಈ ಇಸಿಯು ವಿಸ್ತಾರ ಶ್ರೇಣಿಯ ಆವಿಷ್ಕಾರಕ, ಸ್ಥಳ ಉಳಿಸುವ ಮತ್ತು ಸ್ಟಾರ್ಟ್ ಸ್ಟೋರೇಜ್ ಪಲಹಾರಗಳ ಶ್ರೇಣಿಯೊಂದಿಗೆ ಸನ್ನದ್ಧವಾಗಿದೆ. ಕಂಪನಿಯು ಮೈಸೂಲನಲ್ಲಿ ಮೊದಲ ಒಳಾಂಗಣ ವಿನ್ಯಾಸದ ಬ್ರಾಂಡ್ ಸಂಪೂರ್ಣ 1 ಟಿಎಚ್ಕೆ ಮಾತ್ಅಪ್ನಲ್ಲಿ ಅವಿಂಗ್ ರೂಂ, ಮಾಡ್ಯುಲರ್ ಕಿಚನ್ ಮತ್ತು ಬೆಡ್ರೂಂ ಒಳಗೊಂಡಿದೆ.
ಡಿಸೈನ್ ಕೆಫೆಯು ಈಗ ವಿಶೇಷ 60 ದಿನದ ಡೆಲವರಿಯನ್ನು ವಿಶೇಷವಾಗಿ ತನ್ನ ಮೈಸೂರು ಗ್ರಾಹಕರಿಗೆ ನೀಡುತ್ತಿದ್ದು ಅದು ಗೃಹ ಒಳಾಂಗಣ ವಲಯದಲ್ಲಿ ಯಾವುದೇ ಕಂಪನಿಯಿಂದ ಅತ್ಯಂತ ವೇಗದ ಟರ್ನ್ ಅರೌಂಡ್ ಸಮಯವಾಗಿದೆ. ಎಲ್ಲ ಮಾಡ್ಯುಲರ್ ಫರ್ನೀಚರ್ ಯೂನಿಟ್ಗಳನ್ನು 35,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಫ್ಯಾಕ್ಟರಿಯಲ್ಲ ಉತ್ಪಾದಿಸಲಾಗುತ್ತದೆ. ಕಂಪನಿಯು ತನ್ನ ಸರ್ವೀಸ್ ಆಫಲಂಗ್ ಭಾಗವಾಗಿ 10 ವರ್ಷ ವಾರೆಂಟಿ ಮತ್ತು ಮಾರಾಟ ನಂತರದ ಸೇವೆಯನ್ನು ಒದಗಿಸುತ್ತಿದೆ.
ಡಿಸೈನ್ ಕೆಫೆಯ ಸಹ-ಸಂಸ್ಥಾಪಕಿ ಮತ್ತು ಸಿಇಒ ಶ್ರೀಮತಿ ಗೀತಾ ರಮಣನ್, “ಮೈಸೂರು ಆಕರ್ಷಕವಾದ ಎರಡನೆಯ ಮನೆಯ ಮಾರುಕಟ್ಟೆಯಾಗಿ ಉಳಿದಿಲ್ಲ, ಇದು ಈಗ ಯುವಜನರು ಉತ್ತಮ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಿರುವ ತಾಣವಾಗಿದೆ. ಆದಾಗ್ಯೂ, ದುರಾದೃಷ್ಟವಶಾತ್ ಅವರಿಗೆ ಸಮಗ್ರವಾದ ಗೃಹ ಒಳಾಂಗಣ ಪಲಹಾರಗಳ ಆಯ್ಕೆಗಳು ಸೀಮಿತವಾಗಿವೆ. ನಮ್ಮ ಮೈಸೂಲನ ಕೆಲವು ಗ್ರಾಹಕರು ಬೆಂಗಳೂಲಗೆ ಪ್ರಯಾಣಿಸಿ ಅವರ ಪೂರ್ಣ ಒಳಾಂಗಣ ಪಲಹಾರಗಳನ್ನು ಪಡೆಯುತ್ತಿದ್ದಾರೆ. ಪೂರ್ಣ ಏಕೀಕೃತ ಪಲಹಾರಗಳಿಗೆ ಈ ಹೆಚ್ಚಾದ ಬೇಡಿಕೆಯ ಹಿನ್ನೆಲೆಯಲ್ಲಿ ನಾವು ಮೈಸೂಲನಲ್ಲಿ ಪ್ರಾರಂಭಿಸಲು ನಿರ್ಧರಿಸಿದೆವು. ನಾವು ಈ ವಿಶಿಷ್ಟ ಮತ್ತು ಸಾಂಸ್ಕೃತಿಕ ಶ್ರೀಮಂತ ನಗರಕ್ಕೆ ನಮ್ಮ ಪಲಹಾರಗಳನ್ನು ವಿಸ್ತಲಸಲು ಹಾಗೂ ಮೈಸೂಲನ ಮನೆ ಮಾಲೀಕರು ಕೈಗೆಟುಕುವ ಮತ್ತು ಗುಣಮಟ್ಟದ ಒಳಾಂಗಣ ವಿನ್ಯಾಸ ಪಲಹಾರಗಳನ್ನು ನಿರೀಕ್ಷಿಸುವಾಗ ಎದುಲಸುತ್ತಿರುವ ಎಲ್ಲ ಸವಾಲುಗಳನ್ನು ನಿವಾಲಸಲು ಬಹಳ ಉತ್ಸುಕರಾಣದ್ದೇವೆ’ ಎಂದರು.
“ಈ ಕೇಂದ್ರವನ್ನು ಮೈಸೂಲಗೆ ತರಲು ಆರ್ಕಿಟೆಕ್ಟ್ ಮತ್ತು ಫ್ರಾಂಚೈಸಿ ಮಾಲೀಕ ಶ್ರೀ ಅಬ್ದುಲ್ಲಾ ಖಾನ್ ಅವರೊಂದಿಗೆ ಸಹಯೋಗಕ್ಕೆ ಉತ್ಸುಕರಾಗಿದ್ದೇವೆ. ಇದು ಆಸಕ್ತಿಯುಳ್ಳವ್ಯಕ್ತಿಗಳಿಗೆ ತಮ್ಮದೇ ಉದ್ಯಮಶೀಲತೆಯ ಪ್ರಯಾಣದಲ್ಲಿ ವಿಸ್ತಲಸಲು ನೆರವಾಗುವ ನಮ್ಮ ಧೈಯಕ್ಕೆ ಅನುಗುಣವಾಗಿದೆ ಮತ್ತು ಶ್ರೀ ಅಬ್ದುಲ್ಲಾ ಖಾನ್ ನಮ್ಮ ಗ್ರಾಹಕಲಗೆ ಉನ್ನತ ಗುಣಮಟ್ಟದ ಅನುಭವ ಒದಗಿಸುತ್ತಾರೆ ಎಂಬ ನಂಬಿಕೆ ನಮ್ಮದು’ ಎಂದರು.
ಡಿಸೈನ್ ಕೆಫೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀ ಶೆಝಾನ್ ಭೋಪಾನಿ, “ಈ ವರ್ಷ ಚೆನ್ನೈ ಮತ್ತು ಥಾಣಿಯಲ್ಲಿ ಯಶಸ್ವಿಯಾಲ ಪ್ರಾರಂಭಿಸಿದ ನಂತರ ನಾವು ನಮ್ಮ ವ್ಯಾಪ್ತಿಯನ್ನು ಮೈಸೂಲಗೆ ಏಸ್ತಲಸಲು ಬಹಳ ವಿಶ್ವಾಸ ಹೊಂದಿದ್ದೇವೆ. ಈ ಮಟ್ಟದ ಪೂರ್ಣ ಪ್ರಮಾಣದ ಅನುಭವವನ್ನು ಮೈಸೂಲನ ಮನೆಗಳಿಗೆ ಕೈಗೆಟುಕುವಂತೆ ತರಲು ಕಾರಣಗಳಲ್ಲಿ ಒಂದು ನಾವು ನಮ್ಮದೇ ಆರ್ ಅಂಡ್ ಡಿ ಹಾಗೂ ಪೂರೈಕೆ ಸರಣಿ ನಿರ್ಮಿಸಿರುವುದು. ಇದಲಂದ ನಮಗೆ ಇನ್ನೊಬ್ಬರು ನೀಡಲಾಗದಂತೆ ವಿವಿಧ ಬೆಲೆಗಳಲ್ಲಿ ಸಂಭವನೀಯ ವಿನ್ಯಾಸ ನೀಡಲು ಸಾಧ್ಯವಾಗುತ್ತದೆ. ಹೊಸ ಕೇಂದ್ರವು ನಮ್ಮ ಕಂಪನಿಯ ಪ್ರಗತಿಗೆ ಮತ್ತೊಂದು ಪ್ರಮುಖ ನಗರವಾಗಿದ್ದು, ನಾವು 2022ರಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ಪೂರೈಕೆ ಮಾಡುವ ನಿರೀಕ್ಷೆ ಹೊಂದಿದ್ದೇವೆ.
ಈ ಪ್ರಾರಂಭವು ಕಂಪನಿಯ 12 ನಗರಗಳ ವಿಸ್ತರಣಿಯ ಕಾರ್ಯತಂತ್ರದ ಭಾಗವಾಗಿದ್ದು ಸೆಪ್ಟೆಂಬರ್ ವೇಳೆಗೆ 25 ಎಕ್ಸ್ಪೀಲಯೆನ್ಸ್ ಸೆಂಟರ್ಗಳನ್ನು ತೆರೆಯುವ ಉದ್ದೇಶ ಹೊಂದಿದೆ. ಡಿಸೈನ್ ಕೆಫೆ ಪ್ರಸ್ತುತ ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಮತ್ತು ಥಾಣಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಪುಣಿ ಮತ್ತು ನವಿ ಮುಂಬೈಗಳಂತಹ ಪ್ರದೇಶಗಳಲ್ಲಿ ಹೆಚ್ಚು ಎಕ್ಸ್ಪೀಲಯೆನ್ಸ್ ಸೆಂಟರ್ಗಳನ್ನು ಪ್ರಾರಂಭಿಸಅದೆ.
ಈ ಪ್ರಾರಂಭ ಕುರಿತು ಮೈಸೂಲನ ಡಿಸೈನ್ ಕೆಫೆಯ ಆರ್ಕಿಟೆಕ್ಟ್ ಮತ್ತು ಫ್ರಾಂಚೈಸಿ ಮಾಲೀಕ ಅಬ್ದುಲ್ಲಾ ಖಾನ್, “ಅಸೈನ್ ಕೆಫೆಯನ್ನು ಮೈಸೂರಿಗೆ ತರಲು ನಾನು ಬಹಳ ಉತ್ಸುಕನಾಗಿದ್ದೇನೆ. ನನ್ನ ಆರ್ಕಿಟೆಕ್ಟರ್ ಪ್ರಾಕ್ಟಿಸ್ನಲ್ಲಿ ಮೈಸೂರಿನ ಜನರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಒಳ್ಳೆಯ ವಿನ್ಯಾಸಕ್ಕೆ ತೆರೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇವು ಎಲ್ಲ ಡಿಸೈನ್ ವೃತ್ತಿಪರಲಗೂ ಉತ್ತೇಜಕ ಸಂಕೇತಗಳಾಗಿವೆ ಮತ್ತು ಡಿಸೈನ್ ಕೆಫೆಯಂತಹ ಬ್ರಾಂಡ್ಗೆ ಅಪಾರ ಅವಕಾಶ ನೀಡುತ್ತಿದೆ. ಅಸೈನ್ ಕೆಫೆಯೊಂದಿಗೆ ಸಹಯೋಗವು ಸಂಬಂಧಿಸಿದ ಎಲ್ಲಲಗೂ ಸಂಪೂರ್ಣ ಏನ್-ಏನ್-ಏನ್ ಆಗಿದೆ. ಡಿಸೈನ್ ಕೆಫೆಯು ವಿವಿಧ ಗಾತ್ರದ ಮನೆಗಳಿಗೆ ಸ್ಕಾರ್ಟ್ ಮಾಡ್ಯುಲರ್ ಪೀಠೋಪಕರಣ ವಿನ್ಯಾಸಗೊಳಿಸುವಲ್ಲಿ ಬಲವಾದ ಅನುಭವ ತರುತ್ತಿದೆ. ನಮ್ಮ ಕಂಪನಿಗೆ ಎಲ್ಲ ಬಗೆಯ ಗೃಹ ಒಳಾಂಗಣ ಸೇವೆಗಳಲ್ಲಿ ಅನುಭವ ಮತ್ತು ಪಲಣಿತಿ ಇದೆ. ಮತ್ತು ಮೂರನೇ ಗೆಲುವು ಯಾವುದು? ಇಲ್ಲ ಅತ್ಯಂತ ದೊಡ್ಡ ಗೆಲುವು ಸಾಧಿಸಿದವರು ಮೈಸೂಲಗರು, ಅವರ ತಮ್ಮ ಸಮಗ್ರ ಗೃಹ ಒಳಾಂಗಣಗಳ ಕುಲತು ಕಾಳಜಿ ವಹಿಸುವ ಏಕೈಕ ಪಾಲುದಾರಲಗೆ ಎದುರು ನೋಡುತ್ತಿದ್ದರು” ಎಂದರು.
ಈ ಕೇಂದ್ರವು ಇನ್-ಹೌಸ್ ಡಿಸೈನರ್ಗಳು, ಡಿಸೈನ್ ಪಾಲುದಾರರು ಮತ್ತು ಸೇಲ್ಸ್ ಮ್ಯಾನೇಜರ್ಗಳ ನೇಮಕ ಮಾಡಿಕೊಳ್ಳುತ್ತಿದ್ದು ಇಸಿಗೆ ಪ್ರವೇಶಿಸುವ ಪ್ರತಿ ಗ್ರಾಹಕಲಗೂ ಅವರ ಅಗತ್ಯಗಳಿಗೆ ರೂಪಿಸಲಾದ ಕ್ಯುರೇಟೆಡ್ ಅನುಭವ ನೀಡಲಾಗುತ್ತದೆ.