ನಂದಿನಿ ಮನುಪ್ರಸಾದ್ ನಾಯಕ್
ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಡಿಕೆ. ಶಿವಕುಮಾರ್ ರವರಿಗೆ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್ ಬಾಬು ರವರ ನೇತೃತ್ವದಲ್ಲಿ
ಬೆಂಗಳೂರು ಸದಾಶಿವ ನಗರ ಗೃಹ ಕಚೇರಿಗೆ
ಭೇಟಿ ನೀಡಿ
ನಾಡದೇವತೆ ಶ್ರೀ ಚಾಮುಂಡೇಶ್ವರಿ ಬೆಟ್ಟದ ಅಮ್ಮನವರ ಪ್ರಸಾದ ಕುಂಕುಮ ಮತ್ತು ಶ್ರೀರಕ್ಷೆ ಯನ್ನ ನೀಡಿ ವಿಶೇಷ ಪೂಜೆಯ ಹರಕೆಯನ್ನ ತೀರಿಸಿದ ಖುಷಿಯನ್ನ ತಿಳಿಸಿದರು,

ಇದೇ ಸಂಧರ್ಭದಲ್ಲಿ ಜಿ. ಶ್ರೀನಾಥ್ ಬಾಬು ರವರು ಮಾತನಾಡಿ ವಿದ್ಯಾರ್ಥಿ ಹೋರಾಟದ ದಿನಗಳಿಂದ ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂಧರ್ಭದವರೆಗೂ ಕೂಡ ನಾಡದೇವತೆ ತಾಯಿ ಚಾಮುಂಡಿ ಸನ್ನಿಧಯಲ್ಲಿ ಎಲ್ಲಾ ಸಂಧರ್ಭದಲ್ಲೂ ಕೂಡ ಪ್ರಾರ್ಥನೆಯನ್ನ ಸಲ್ಲಿಸುತ್ತಿದ್ದರು, ಮೈಸೂರಿನ ಅಳಿಯರಾದ ಡಿಕೆ. ಶಿವಕುಮಾರ್ ರವರಿಗೆ ಸಾಹಿತ್ಯ ಸಾಂಸ್ಕೃತಿಕ ಪಾರಂಪರಿಕತೆ ಪ್ರವಾಸೋದ್ಯಮ ಹಳೆ ಮೈಸೂರು ಭಾಗದ ಮೇಲೆ ಅಪಾರವಾದ ಅಭಿಮಾನ ಪ್ರೀತಿಯಿದೆ ಎಂದರು