ಕೂರ್ಗಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎರಡು ಶಾಲಾ ಕೊಟ್ಟಡಿಯ ಕಟ್ಟಡದ ಪೂಜೆ ಹಾಗೂ ಶಾಲೆಯ ದ್ವಾರದ ಗುದ್ದಲಿ ಪೂಜೆ

ನಂದಿನಿ ಮನುಪ್ರಸಾದ್ ನಾಯಕ್

ಇಂದು ಮೈಸೂರಿನ ಕೂರ್ಗಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎರಡು ಶಾಲಾ ಕೊಟ್ಟಡಿಯ ಕಟ್ಟಡದ ಪೂಜೆ ಹಾಗೂ ಶಾಲೆಯ ದ್ವಾರದ ಗುದ್ದಲಿ ಪೂಜೆ ನಡೆಯಿತು.


ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರು ಹಾಗೂ ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಾದ ಶ್ರೀನಿವಾಸ್ ರವರು ಮೈಸೂರು ಜಿಲ್ಲೆಯ ಉಪನಿರ್ದೇಶಕರಾದ ಉದಯ್ ಕುಮಾರ್ ಗ್ರಾಮದ ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಹದೇವು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ನಂಜುಂಡೇಗೌಡ ಚೆನ್ನಪ್ಪ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರೇವಣ್ಣ ಆಕಾಶ್ ಪ್ಯಾಕೇಜಿಂಗ್ ಮಾಲಿಕರಾದ ಗುರುರಾಜ್ ಬಿ ಆರ್ ಸಿ ಗೀತಾ ರವರು ಇಸಿಓ ಸುಬ್ಬಾಶೆಟ್ಟಿಯವರು ಸಿಆರ್ಪಿ ಧನಂಜಯ್ ರವರು ಮುಖ್ಯ ಶಿಕ್ಷಕರಾದ ನಾಗರಾಜು ರಿಟೈರ್ಡ್ ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿ ಸತೀಶ್ ಮಾಜಿ ಪಂಚಾಯಿತಿ ಸದಸ್ಯರಾದ ಜಿಮ್ ರಾಮು ಮಾದೇಶ್ ರಕ್ತದಾನಿ ಮಂಜು ಸಮೃದ್ಧಿ ವಾರ್ತಾ ಪತ್ರಿಕೆಯ ಸಹನಾ ಮಾಜಿ ಪಂಚಾಯತಿ ಅಧ್ಯಕ್ಷರಾದ ನಾಗರತ್ನ ರವರು ಭೈರಪ್ಪ ಧನಂಜಯ ಜಿಮ್ ಪ್ರಕಾಶ್ ಗ್ರಾಮದ ಹಿರಿಯರಾದ ಮುದ್ದಪ್ಪ ರಾಮಪ್ಪ ಕೃಷ್ಣಪ್ಪ ಕೃಷ್ಣ ನಿಂಗೇಗೌಡ ಮೀಸೆ ನಾಗಣ್ಣ ದೇವೇಗೌಡ ಶಿವಣ್ಣ ರವಿ ನಾಗೇಂದ್ರ ಮಹೇಶ್ ನಾಗೇಶ್ ದೀಪು ಶಿಕ್ಷಕರಾದ ವಿಮಲಾ ಇಂದಿರಾ ಗೀತಾ ಚುಡಾಮಣಿ ಪುಷ್ಪಲತಾ ಭಾಸ್ಕರ್ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಅನಿತಾ ಸದಸ್ಯರಾದ ಯತೀಶ್ ಪ್ರವೀಣ್ ಮಹೇಶ್ ಗಗನ ಮಂಜುಳಾ ಛಾಯ ವೃಕ್ಷಾನ ಬಾನು ಹಾಗೂ ಕೂರ್ಗಳ್ಳಿ ಗ್ರಾಮಸ್ಥರು ಮತ್ತು ಕೇಂದ್ರಬಿಂದು ಆದ ಮಕ್ಕಳಿಂದ ಶಾಲೆಯ ದ್ವಾರದ ಗುದ್ದಲಿ ಪೂಜೆ ಹಾಗೂ ಶಾಲೆಯ ಕೊಠಡಿಗಳ ಕಟ್ಟಡದ ಪೂಜೆ ಸಂಘವಾಗಿ ನೆರವೇರಿತು ಈ ಶಾಲೆಯ ಕೊಠಡಿಗಳು ಹಾಗೂ ಶಾಲೆಯ ದ್ವಾರಕ್ಕೆ ಸರ್ಕಾರದ ಅಥವಾ ಸಿಎಸ್ಆರ್ ಫಂಡಿನ ಯಾವುದೇ ಅನುದಾನ ಇಲ್ಲದ ಕಾರಣ ಜಿ ಟಿ ದೇವೇಗೌಡರು ಮಾತನಾಡಿ ಕೂರ್ಗಳ್ಳಿ ಗ್ರಾಮದ ಎಲ್ಲಾ ಮುಖಂಡರು ದಾನಿಗಳು ಸೇರಿ ಶಾಲೆಯ ಎರಡು ಕೊಠಡಿಗಳ ಕಟ್ಟಡ ಹಾಗೂ ದ್ವಾರವನ್ನು ಕಟ್ಟಬೇಕು ಹಾಗೂ ನಾನು ಕೂಡ ಈ ಕಾರ್ಯಕ್ಕೆ ಕೈಜೋಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಾದ ಶ್ರೀನಿವಾಸ್ ರವರು ಈ ಕಾರ್ಯಕ್ರಮಕ್ಕೆ ಆಶೀರ್ವಾದ ನೀಡಿದರು ಯಲ್ಲಾ ಪೂಜಾ ಕಾರ್ಯಕ್ರಮವನ್ನು ಗ್ರಾಮದವರೇ ಆದ ರವೀಶ್ ಬಟ್ ರವರು ಮಾಡಿಕೊಟ್ಟರು

Leave a Reply

Your email address will not be published. Required fields are marked *