ನಂದಿನಿ ಮನುಪ್ರಸಾದ್ ನಾಯಕ್
ಪ್ರಜಾಪಿತ ಈಶ್ವರ್ಯ ವಿಶ್ವವಿದ್ಯಾಲಯದ ಒಂಬತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಿ ಸೋಮನಾಥ ದಿವ್ಯ ದರ್ಶನದ ಬೃಹತ್ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ ಚಲನಚಿತ್ರ ನಾಯಕ ನಟರಾದ ಎಸ್ ಜಯಪ್ರಕಾಶ್ ರವರಿಗೆ ಸಂಸ್ಥೆಯ ಅಧ್ಯಕ್ಷರಾದ ಅಕ್ಕ ಡಾಕ್ಟರ್ ಲಕ್ಷ್ಮೀಜಿ ರವರು ಆಶೀರ್ವದಿಸಿದರು.
