ನಂದಿನಿ ಮೈಸೂರು
ಅಂಬೇಡ್ಕರ್ ಜಯಂತಿಯ ಗಾಂಧಿನಗರದ ‘ಭೀಮೋತ್ಸವ’ ಕಾರ್ಯಕ್ರಮ
ಮೈಸೂರಿನ ಗಾಂಧಿನಗರದ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಪ್ರಯುಕ್ತ ನಡೆಯಲಿರುವ ‘ಭೀಮೋತ್ಸವ’ ಅದ್ದೂರಿ ಮೆರವಣಿಗೆ ಕಾರ್ಯಕ್ರಮದ ಪೋಸ್ಟರ್ ಅನ್ನು ಮೈಸೂರು ಕೊಡಗು ಸಂಸದರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಗಾಂಧಿನಗರದ ಮುಖಂಡರಾದ ಶ್ರೀ ಶರತ್ ,ಸುರೇಶ್, ವಿಜಯ್, ಚಳುವಳಿ ರಂಗಸ್ವಾಮಿ ಪರಮಾನಂದ.ಎಂ.ಎಸ್, ಚರಣ್,ರೂಪೇಶ್,ರಾಹುಲ್,ಜಯಪ್ರಕಾಶ್ ಉಪಸ್ಥಿತರಿದ್ದರು.