ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಿದ ಅಶ್ವಿನಿ ಎಂಟರ್ಪ್ರೈಸಸ್ ಅಂಡ್ ಬಿಲ್ಡರ್ಸ್

ನಂದಿನಿ ಮೈಸೂರು

ಅಶ್ವಿನಿ ಎಂಟರ್ಪ್ರೈಸಸ್ ಅಂಡ್ ಬಿಲ್ಡರ್ಸ್ ವತಿಯಿಂದ  ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮಕ್ಕಳ ದಿನಾಚರಣೆ ಪ್ರಯುಕ್ತ ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಎಲ್ಲಾ ಮಕ್ಕಳಿಗೆ ಮಧ್ಯಾಹ್ನ ವೆಜಿಟೇಬಲ್ ಪಲಾವ್ ಮತ್ತು ಕೇಸರಿ ಬಾತ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಸಿಇಓ ರುದ್ರೇಶ್, ಅಶ್ವಿನಿ ಎಂಟರ್ಪ್ರೈಸಸ್ ಮಾಲೀಕರಾದ ಜಿ ಮಂಜು ಗೌಡ, ಜಿಪಿಎ ಮಲ್ಲಿಕಾರ್ಜುನ್ ಮಲ್ಲಿ. ನಾತಿಕ್, ಸಂಪತ್ , ಅಸ್ಲಾಂ ಖಾನ್ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮಳಿಗೆ ದಾರರು ಭಾಗವಹಿಸಿದರು.

Leave a Reply

Your email address will not be published. Required fields are marked *