ನಂದಿನಿ ಮೈಸೂರು
117 ನೇ ವರ್ಷ ಇತಿಹಾಸವಿರುವ ದಿ ಮೈಸೂರು ಕೋ- ಅಪರೇಟಿವ್ ಬ್ಯಾಂಕ್ ನಲ್ಲಿ 2024 ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಗಾಂಧಿ ಚೌಕದಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷರಾದ ರಾಜೇಶ್ವರಿರವರು ಸೇರಿದಂತೆ ಬ್ಯಾಂಕಿನ ಸದಸ್ಯರು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹರೀಶ್ ಕುಮಾರ್,ನಿರ್ದೇಶಕರಾದ ಪಡುವಾರಹಳ್ಳಿ ರಾಮಕೃಷ್ಣ, ಉಮಾಶಂಕರ್,ರವಿ ರಾಜಕೀಯ,ಸೋಮಣ್ಣ,ಯೋಗೇಶ್ , ರವಿಕುಮಾರ್,ರೇವಣ್ಣ,ಅರವಿಂದ ಲಎ.ಮಂಚಪ್ಪ,
ಕಾರ್ಯನಿರ್ವಾಹಕ ಅಧಿಕಾರಿ ಹರ್ಷಿತ್ ಗೌಡ ಭಾಗಿಯಾಗಿದ್ದರು.