ನಂದಿನಿ ಮೈಸೂರು
RBI to withdraw Rs 2000 currency note from circulation but it will continue to be legal tender.
2000 ಸಾವಿರ ಮುಖಬೆಲೆಯ ನೋಟುಗಳು “ಬ್ಯಾನ್” ಆಗಿಲ್ಲ ” ಆರ್ ಬಿ ಐ” ಹಿಂಪಡೆಯಲು ನಿರ್ಧರಿಸಿದೆ.
ಸೆಪ್ಟೆಂಬರ್ 30ರ ಒಳಗೆ 2,000 ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿಗೆ ಅವಕಾಶ ಅಥವಾ ವಿನಿಮಯ ಮಾಡಬಹುದು. ಆದ್ರೆ ಒಬ್ಬರು ಒಂದು ದಿನಕ್ಕೆ 20000 ಮಾತ್ರ ವಿನಿಮಯಕ್ಕೆ ಅವಕಾಶ.
ಅಕ್ಟೋಬರ್ 1 ರಿಂದ 2,000 ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ ಎಂದು ಆದೇಶ ಹೊರಡಿಸಲಾಗಿದೆ.