100 ವರ್ಷ ತುಂಬಿದ ಭೋಗನಹಳ್ಳಿಯ ಕಾಳಮ್ಮನಿಗೆ‌ ಬಿಜೆಪಿ ಸನ್ಮಾನ

ಪಿರಿಯಾಪಟ್ಟಣ:16 ಆಗಸ್ಟ್ 2021

ನ@ದಿನಿ

ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನೂರು ವರ್ಷ ತುಂಬಿದ ಕಾಳಮ್ಮನನ್ನು ಬಿಜೆಪಿ ಪಕ್ಷದ ವತಿಯಿಂದ ಸನ್ಮಾನಿಸಿದರು.

75ನೇಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಇಂದು  ಬಿಜೆಪಿ ಪಕ್ಷದ ವತಿಯಿಂದ ಪಿರಿಯಾಪಟ್ಟಣ ಘಟಕದ ವತಿಯಿಂದ ಶತಾಯುಸಿಗಳನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭೋಗನಹಳ್ಳಿಯ ಕಾಳಮ್ಮ ಅವರನ್ನು ಸನ್ಮಾನಿಸಿಸುವ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ತಾಲ್ಲೂಕು ಅಧ್ಯಕ್ಷ ರಾದ ಎಂ.ಎಂ.ರಾಜೇಗೌಡರು,
ತಾಲೂಕು ಪ್ರಧಾನ ಕಾರ್ಯದರ್ಶಿ ಬೆಮ್ಮತ್ತಿ ಚಂದ್ರು,ವೀರಭದ್ರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾದ ಬಿ.ಕೆ.ಮೈಲಾರಿ, ಲೋಕಪಾಲಯ್ಯ, ವಿಕ್ರಮ್ ರಾಜ್,  ರಾಜೇ ಅರಸ್,ಪ್ರಸನ್ನ, ಅರುಣ ರಾಜೇ ಅರಸ್, ವಾಹಿದ್ ಪಾಷ, ನಳಿನಿ,ಗೀತಾ, ಗಾಯಿ ತ್ರಿ ,ಶಿವ ಶಂಕರ್, ನಮೋ ಮಲ್ಲೇಶ ಹಾಗೂ ಗ್ರಾಮದ ಮುಖಂಡರಾದ ಶಿವ ಕುಮಾರ್ ಸ್ವಾಮಿ ,ಚಂದ್ರೇ ಗೌಡ ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *