ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಇಂದು ಸಂಜೆ6ಕ್ಕೆ ಶ್ರೀಯೋಗನರಸಿಂಹ ದೇಗುಲಕ್ಕೆಭೇಟಿ

ನಂದಿನಿ ಮೈಸೂರು

ಭಾರತ ದೇಶದ ಮೇಘಾಲಯ ರಾಜ್ಯದ ಗೌರವಾನ್ವಿತ ಘನವೆತ್ತ ರಾಜ್ಯಪಾಲರಾದ ಶ್ರೀಯುತ ಸಿ.ಎಚ್.ವಿಜಯಶಂಕರ್ ರವರು ಮೈಸೂರು ವಿಜಯನಗರದ ಶೀ ಯೊಗಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಈ ದಿನ ಅಂದರೆ ದಿನಾಂಕ 07.10.24 (ಸೋಮವಾರ) ಸಂಜೆ 06.00 ಗಂಟೆಗೆ ಆಗಮಿಸುತ್ತಿದ್ದಾರೆ.
ಆಸ್ತಿಕ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಪ್ರಾರ್ಥನೆ.

It is our pleasure to inform the Devotees of Sri Yoganarasimha Swamy Temple located at Vijayanagar, First stage, Mysore that, His Excellency Sri C.H. Vijaya Shankar, Hon’ble Governor of Meghalaya State is visiting the temple at 6 PM today (i.e. 07.10.24 Monday) on the auspicious occasion of ongoing Navaratri Jatra. Devotees in large numbers are requested to participate on the occasion.

Leave a Reply

Your email address will not be published. Required fields are marked *