ನಂದಿನಿ ಮೈಸೂರು
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮತ್ತೆ ಚುನಾವಣಾ ಆಯೋಗವು ದಿನಾಂಕ 11-4-2023 ರವರೆಗೆ ಅವಕಾಶ ನೀಡಿದ್ದು, ಆನ್ ಲೈನ್ ಮೂಲಕ ಹಾಗೂ Voter Helpline App ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಹಕ್ಕುನ್ನು ಪಡೆಯಬಹುದು.
18 ವರ್ಷ ತುಂಬಿದ ಎಲ್ಲಾ ಯುವಕ ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿ.
ನಮ್ಮ ಮತ ನಮ್ಮ ಹಕ್ಕು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸೋಣ ಮತದಾನದ ಹಕ್ಕು ಪಡೆಯೋಣ.