ಮೈಸೂರು:7 ಏಪ್ರಿಲ್ 2022
ನಂದಿನಿ ಮೈಸೂರು
*ನಿಧನ ವಾರ್ತೆ*
ಸುತ್ತೂರು ಲೇಟ್ ರಂಗನಾಯ್ಕರವರ ದ್ವೀತಿಯ ಪುತ್ರ ಕುಮಾರ್ (50 ವರ್ಷ) ವಿಧಿವಶರಾಗಿದ್ದಾರೆ.ಬಾರ್ಬಿಲ್ಡಿಂಗ್ ಕೆಲಸ ಮಾಡುತ್ತಿ ದ್ದ ಕುಮಾರ್ ಮೈಸೂರಿನ ಯರಗನಹಳ್ಳಿ ವಾಸವಾಗಿದ್ದರು.ಭಾನುವಾರ ಬೆಳಗ್ಗೆ ಮನೆಯಿಂದ ಹೊರಗೆ ಹೋಗಿದ್ದು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಪ್ಯಾರಡೈಸ್ ಲೇಔಟ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಮೈಸೂರು ದಕ್ಷಿಣ ಪೋಲಿಸರು ಮಾಹಿತಿ ನೀಡಿದ್ದಾರೆ.ಪತ್ನಿ ಲಕ್ಷ್ಮೀ,ಕಿರಣ್,ವರುಣ್ ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಇಂದು ಸ್ವಗ್ರಾಮ ಸುತ್ತೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.