ಮಾಜಿ ಸಚಿವರಾದ ಬಿ ಶ್ರೀರಾಮುಲು ರವರ 54 ನೇ ವರ್ಷದ ಹುಟ್ಟು ಹಬ್ಬ ಹಿನ್ನಲೆ ಪೌರ ಕಾರ್ಮಿಕರಿಗೆ ಬಾಗೀನ ವಿತರಣೆ

ನಂದಿನಿ ಮನುಪ್ರಸಾದ್ ನಾಯಕ್

ಮೈಸೂರಿನಲ್ಲಿ ಅಖಿಲ ಕರ್ನಾಟಕ ಬಿ ಶ್ರೀರಾಮುಲು ಅಭಿಮಾನಿಗಳ ಸಂಘದ ವತಿಯಿಂದ ಮಾಜಿ ಸಚಿವರಾದ ಬಿ ಶ್ರೀರಾಮುಲು ರವರ 54 ನೇ ವರ್ಷದ ಹುಟ್ಟು ಹಬ್ವನ್ನು ಮೈಸೂರಿನ ಅಗ್ರಹಾರ ದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ವಿತರಣೆ ಹಾಗೂ ವರಲಕ್ಷ್ಮೀ ಹಬ್ಬದ ನಿಮಿತ್ತ ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ (ಹೂವು.ಹರಿಸಿಣ. ಕುಂಕುಮ . ಬಳೆ ಸೀರೆ) ನೀಡುವ ಮೂಲಕ ಶ್ರೀರಾಮುಲು ರವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮುಂದಿನ ದಿನಗಳಲ್ಲಿ ಶ್ರೀರಾಮುಲು ಅವರು ಮುಖ್ಯಮಂತ್ರಿ ಆಗಿ ಬರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.

 

ಈ ಸಂದರ್ಭದಲ್ಲಿ ಶ್ರೀರಾಮುಲು ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಪ್ರಭಾಕರ ಹುಣಸೂರು ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಸತೀಶ್ ರವರು ಅಹಿಂದ ಒಕ್ಕೂಟದ ಅಧ್ಯಕ್ಷರಾದ ದ್ಯಾವಪ್ಪನಾಯಕ ರವರು ರಾಜು ಮಾರ್ಕೇಟ್ ರವರು ಹೆಚ್ ಆರ್ ಪ್ರಕಾಶ್ ರವರು.ಸುರೇಶ್ ಕುಮಾರ್ ಬೀಡು ರವರು ಮಾದೇಶ್ ರವರು ಎನ್ ಪ್ರತಾಪ್.ಮಂಜು ಮಣಿನಾಯಕ. ಮಧುವನ ಚಂದ್ರು ರವರು. ಸತ್ಯನಾರಾಯಣ ರವರು.ಮಹೇಶ್.ಮಧುವನ ಕುಮಾರ್.ಟೈಲರ್ ಮಹಾದೇವ.ನಾಣಿಗೌಡ.ರವಿ.ಮೂರ್ತಿ.ರಘು.ಗೌತಮ್.ದೀಪು.ಗೋವಿಂದ.ರಾಮು.ಪಿ.ಪ್ರಿಯಾಂಕ. ವರುಣ್.ವಿಕಾಶ್.ದೊರೆ.ರವಿ.ಮುಂತಾದ ಶ್ರೀರಾಮುಲು ರವರ ಹಿತೈಷಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *