ನಂದಿನಿ ಮನುಪ್ರಸಾದ್ ನಾಯಕ್
ಆರ್ ಟಿ ಐ ಪತ್ರಿಕೆ ಉದ್ಘಾಟನೆ
ಮೈಸೂರಿನ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ಭಾಷ್ಯo ಸ್ವಾಮೀಜಿ ಯವರ ಸಮ್ಮುಖದಲ್ಲಿ ಆರ್ ಟಿ ಐ ಮಾಹಿತಿ ಪತ್ರಿಕೆ ಯನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿಯಾದ ಶ್ರೀನಿವಾಸ್ ಗುರೂಜಿ, ಅವರು PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್,ರವರು ಉಪಾಧ್ಯಕ್ಷರಾದ ಸತೀಶ್, ಖಜಂಚಿ ಮಂಜುಳಾ,ರವರು ಪ್ರಧಾನ ಕಾರ್ಯದರ್ಶಿಯಾದ ರವೀಂದ್ರ, ರವರು ಸಹ ಕಾರ್ಯದರ್ಶಿಯಾದ ಪಲ್ಲವಿ, ಗೌರವ ಅಧ್ಯಕ್ಷರಾದ ಸವಿತಾ, ಸಂಘಟನಾ ಕಾರ್ಯದರ್ಶಿ ಝಾನ್ಸಿ ರಾಣಿ,ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು, ನಗರಸಭೆಯ ಸಮುದಾಯ ಸಂಚಾಲಕರಾದ ಎಲ್ಲಾ ಮಹಿಳೆಯರು ಹಾಜರಿದ್ದರು